ನೇಪಾಳಕ್ಕೆ 11ರಂದು ಮೋದಿ ಭೇಟಿ

7

ನೇಪಾಳಕ್ಕೆ 11ರಂದು ಮೋದಿ ಭೇಟಿ

Published:
Updated:

ಕಠ್ಮಂಡು: ಈ ತಿಂಗಳ 11ರಂದು ಪ್ರಧಾನಿ ಮೋದಿ ಅವರು ನೇಪಾಳದ ಜನಕಪುರಕ್ಕೆ ಭೇಟಿ ನೀಡಲಿದ್ದಾರೆ. ನೇಪಾಳದ ವಿದೇಶಾಂಗ ಸಚಿವ ಪ್ರದೀಪ್‌ ಕುಮಾರ್‌ ಮತ್ತು ಭಾರತದ ರಾಯಭಾರಿ ಮನ್‌ಜೀತ್‌ ಸಿಂಗ್‌ ಪುರಿ ಅವರು ಸೋಮವಾರ ಅಲ್ಲಿಗೆ ಭೇಟಿ ನೀಡಿ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.

ಪ್ರಧಾನಿ ಕೆ.ಪಿ. ಶರ್ಮ ಒಲಿ ಅವರ ಆಹ್ವಾನದ ಮೇರೆಗೆ ಮೋದಿ ನೇಪಾಳಕ್ಕೆ ಎರಡು ದಿನಗಳ ಭೇಟಿ ನೀಡುತ್ತಿದ್ದಾರೆ. ಮುಕ್ತಿನಾಥ ನಗರಕ್ಕೂ ಅವರು ತೆರಳಲಿದ್ದಾರೆ. ಒಲಿ ಮತ್ತು ಅಧ್ಯಕ್ಷರ ಜತೆ ಮಾತುಕತೆ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry