ಸ್ಥಿರ ಸಾಮರ್ಥ್ಯ ತೋರುವ ಅಗತ್ಯವಿದೆ: ಹೀನಾ ಸಿಧು

7

ಸ್ಥಿರ ಸಾಮರ್ಥ್ಯ ತೋರುವ ಅಗತ್ಯವಿದೆ: ಹೀನಾ ಸಿಧು

Published:
Updated:
ಸ್ಥಿರ ಸಾಮರ್ಥ್ಯ ತೋರುವ ಅಗತ್ಯವಿದೆ: ಹೀನಾ ಸಿಧು

ನವದೆಹಲಿ: ‘ಮ್ಯೂನಿಚ್‌ನಲ್ಲಿ ನಡೆಯಲಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸವಿದೆ. ಆದರೆ, ಸ್ಥಿರತೆ ಕಾಪಾಡಿಕೊಳ್ಳುವುದು ಮುಖ್ಯ’ ಎಂದು ಭಾರತದ ಶೂಟರ್‌ ಹೀನಾ ಸಿಧು ಹೇಳಿದ್ದಾರೆ.

‘ಮೇ 8ರಿಂದ ನನ್ನ ತರಬೇತಿ ಆರಂಭವಾಗುತ್ತದೆ. ಮೇ 13ರಂದು ನಡೆಯುವ ಅಭ್ಯಾಸ ಸ್ಪರ್ಧೆಯಲ್ಲೂ ಪಾಲ್ಗೊಳ್ಳಲಿದ್ದೇನೆ. ಕೊರಿಯಾದಲ್ಲಿ ನಡೆದ ವಿಶ್ವಕಪ್‌ ಹಾಗೂ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದ ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದೇನೆ. ಕಾಮನ್‌ವೆಲ್ತ್‌ನ ಸ್ಪರ್ಧೆಯಲ್ಲಿ ನಾನು ಗಳಿಸಿದ ಅಂಕಗಳನ್ನೂ ಉತ್ತಮಪಡಿಸಿಕೊಂಡೆ. ಆದ್ದರಿಂದ ಸ್ಥಿರ ಸಾಮರ್ಥ್ಯ ಮೆರೆಯಲು ಗಮನ ನೀಡಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry