ಕೂಡ್ಲಿಗಿಯ ಸೂರಜ್‌ಗೆ 6ನೇ ರ್‍ಯಾಂಕ್

ಕೂಡ್ಲಿಗಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕೂಡ್ಲಿಗಿಯ ಜ್ಞಾನ ಭಾರತಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸೂರಜ್ ಎಸ್. ಜನ್ನು ಶೇ 99.2 (620 ಅಂಕ) ಪಡೆದು ರಾಜ್ಯಕ್ಕೆ ಆರನೇ ರ್‍ಯಾಂಕ್ ಪಡೆದಿದ್ದಾರೆ.
ಕನ್ನಡ-124, ಇಂಗ್ಲಿಷ್-99, ಹಿಂದಿ-99, ವಿಜ್ಞಾನ-99, ಗಣಿತ-99, ಸಮಾಜ-100 ಅಂಕ ಪಡೆದಿದ್ದಾನೆ.
ಈ ಫಲಿತಾಂಶದಿಂದಾಗಿ ಸೂರಜ್ ಕುಟುಂಬದಲ್ಲಿ ಸಂತಸ ಮನೆಮಾಡಿದೆ. ಶಾಲಾ ಆವರಣದಲ್ಲಿ ಸೂರಜ್‍ಗೆ ಸಿಹಿ ತಿನ್ನಿಸಿದ ಪಾಲಕರು ಹಾಗೂ ಶಾಲಾ ಸಿಬ್ಬಂದಿ ಸಂಭ್ರಮಟ್ಟರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.