ಎಸ್ಸೆಸ್ಸೆಲ್ಸಿ: ಮಧುಗಿರಿ ರಾಜ್ಯದಲ್ಲೇ 5ನೇ ಸ್ಥಾನ

7

ಎಸ್ಸೆಸ್ಸೆಲ್ಸಿ: ಮಧುಗಿರಿ ರಾಜ್ಯದಲ್ಲೇ 5ನೇ ಸ್ಥಾನ

Published:
Updated:

ಮಧುಗಿರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಧುಗಿರಿ ರಾಜ್ಯದಲ್ಲೇ 5ನೇ ಸ್ಥಾನ ಪಡೆದಿದೆ. ಕಳೆದ ವರ್ಷ 22ನೇ ಸ್ಥಾನ ಪಡೆದುಕೊಂಡಿತ್ತು.

ಪರೀಕ್ಷೆಗೆ ಕುಳಿತ ಒಟ್ಟು 11,076 ವಿದ್ಯಾರ್ಥಿಗಳಲ್ಲಿ 9,476 ವಿದ್ಯಾರ್ಥಿಗಳು ಉತೀರ್ಣರಾದ್ದು, ಶೇ 85.55 ಫಲಿತಾಂಶ ಬಂದಿದೆ. ಕೊರಟಗೆರೆ ಶೇ 88.94, ಪಾವಗಡ ಶೇ 86.85, ಶಿರಾ ಶೇ 84.94 ಹಾಗೂ ಮಧುಗಿರಿ ಶೇ 83.02 ಫಲಿತಾಂಶ ಪಡೆದಿವೆ.

ಶೇ 100ರಷ್ಟು ಫಲಿತಾಂಶ ಪಡೆದ ಶಾಲೆಗಳು: ಸರ್ಕಾರಿ 16, ಅನುದಾನಿತ 2 ಹಾಗೂ ಅನುದಾನ ರಹಿತ 23 ಒಟ್ಟು 41 ಶಾಲೆಗಳು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry