ಕೃಷ್ಣ ಮೆನನ್‌ ಪ್ರಶಸ್ತಿಗೆ ಭಾರತ ಮೂಲದ ಮಹೇಂದ್ರ ಚೌಧರಿ ಆಯ್ಕೆ

7

ಕೃಷ್ಣ ಮೆನನ್‌ ಪ್ರಶಸ್ತಿಗೆ ಭಾರತ ಮೂಲದ ಮಹೇಂದ್ರ ಚೌಧರಿ ಆಯ್ಕೆ

Published:
Updated:
ಕೃಷ್ಣ ಮೆನನ್‌ ಪ್ರಶಸ್ತಿಗೆ ಭಾರತ ಮೂಲದ ಮಹೇಂದ್ರ ಚೌಧರಿ ಆಯ್ಕೆ

ಲಂಡನ್‌: ಫಿಜಿ ಮಾಜಿ ಪ್ರಧಾನ ಮಂತ್ರಿ ಭಾರತ ಮೂಲದ ಮಹೇಂದ್ರ ಚೌಧರಿ ಅವರು ವಿ.ಕೆ. ಕೃಷ್ಣ ಮೆನನ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಭಾರತೀಯ ವಲಸಿಗರಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಇವರನ್ನು ಆಯ್ಕೆ ಮಾಡಲಾಗಿದೆ. ವಿ.ಕೆ.ಕೃಷ್ಣ ಮೆನನ್ ಇನ್‌ಸ್ಟಿಟ್ಯೂಟ್‌ ಸಿರಿಯಾಕ್ ಮಾಪ್ರೇಲ್ ಸಂಸ್ಥೆಯ 122ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಸಂಸ್ಥೆಯ  ನಿರ್ದೇಶಕರು ಪ್ರಶಸ್ತಿ ಘೋಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry