ಮೈಸೂರು: ಗ್ರೀಷ್ಮ ರಂಗೋತ್ಸವ ನಾಟಕ ಆಹ್ವಾನ

7

ಮೈಸೂರು: ಗ್ರೀಷ್ಮ ರಂಗೋತ್ಸವ ನಾಟಕ ಆಹ್ವಾನ

Published:
Updated:

ಮೈಸೂರು: ಇಲ್ಲಿನ ರಂಗಾಯಣವು ಪ್ರತಿವರ್ಷದಂತೆ ಪ್ರೊ.ಸಿಜಿಕೆ ಸ್ಮಾರಕ ಗ್ರೀಷ್ಮ ರಂಗೋತ್ಸವ ಎಂಬ ಹವ್ಯಾಸಿ ನಾಟಕೋತ್ಸವವನ್ನು ಮೇ 19ರಿಂದ ಜೂನ್‌ 30ರ ವರೆಗೆ ಯೋಜಿಸಿದೆ.

ಪ್ರತಿ ಶನಿವಾರ ಹಾಗೂ ಭಾನುವಾರದಂದು ನಾಟಕಗಳು ಪ್ರದರ್ಶನಗೊಳ್ಳಲಿವೆ. ಇದಕ್ಕಾಗಿ ರಾಜ್ಯದ ಹವ್ಯಾಸಿ ರಂಗತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ತಂಡಗಳು 2 ಛಾಯಾಚಿತ್ರ, ನಾಟಕದ ವಿಡಿಯೊ ಹಾಗೂ ತಂಡದ ವಿವರಗಳನ್ನು ಮೇ 14ರ ಒಳಗೆ ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು– 570 005 ಇಲ್ಲಿಗೆ ಕಳಿಸಬಹುದು. ಮಾಹಿತಿಗೆ ದೂ: 0821– 2512639 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry