ಐಸಿಐಸಿಐ ಬ್ಯಾಂಕ್‌ ನಿವ್ವಳ ಲಾಭ ಕುಸಿತ

7

ಐಸಿಐಸಿಐ ಬ್ಯಾಂಕ್‌ ನಿವ್ವಳ ಲಾಭ ಕುಸಿತ

Published:
Updated:

ಮುಂಬೈ: ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌, ಮಾರ್ಚ್‌ ತ್ರೈಮಾಸಿಕದಲ್ಲಿ ₹ 1,142 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚರ್‌ ಅವರು ಹಿತಾಸಕ್ತಿ ಸಂಘರ್ಷ ವಿವಾದದಲ್ಲಿ ಸಿಲುಕಿರುವಾಗಲೇ ನಿವ್ವಳ ಲಾಭವು

ಶೇ 45ರಷ್ಟು ಕುಸಿತ ಕಂಡಿದೆ. ಬ್ಯಾಂಕ್‌ನ ವಸೂಲಾಗದ ಸಾಲದ ಪ್ರಮಾಣವೂ ಗಮನಾರ್ಹವಾಗಿ ಹೆಚ್ಚಿದೆ. ಭವಿಷ್ಯದ ವೆಚ್ಚಗಳಿಗಾಗಿ  ಬ್ಯಾಂಕ್‌ ಗರಿಷ್ಠ ಮಟ್ಟ ಎನ್ನಬಹುದಾದ ₹ 6,625 ಕೋಟಿಗಳನ್ನು ತೆಗೆದು ಇರಿಸಿದೆ.

ವಿಡಿಯೊಕಾನ್‌ಗೆ ಸಾಲ ಮಂಜೂರು ಮಾಡಿರುವ ವಿವಾದಾತ್ಮಕ ನಿರ್ಧಾರವು ಬ್ಯಾಂಕ್‌ನ ನಿರ್ದೇಶಕ ಮಂಡಳಿ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ ಎಂದು ಕೊಚ್ಚರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry