ಕರ್ಣಾಟಕ ಬ್ಯಾಂಕ್‌ ಸಿಒಒ ಆಗಿ ರಾಘವೇಂದ್ರ ಭಟ್‌

7

ಕರ್ಣಾಟಕ ಬ್ಯಾಂಕ್‌ ಸಿಒಒ ಆಗಿ ರಾಘವೇಂದ್ರ ಭಟ್‌

Published:
Updated:
ಕರ್ಣಾಟಕ ಬ್ಯಾಂಕ್‌ ಸಿಒಒ ಆಗಿ ರಾಘವೇಂದ್ರ ಭಟ್‌

ಮಂಗಳೂರು: ಕರ್ಣಾಟಕ ಬ್ಯಾಂಕಿನ ಮುಖ್ಯ ನಿರ್ವಹಣಾ ಅಧಿಕಾರಿ (ಸಿಒಒ) ಆಗಿ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ರಾಘವೇಂದ್ರ ಭಟ್‌ ಎಂ. ಅವರನ್ನು ನೇಮಕ ಮಾಡಲಾಗಿದೆ.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ 37 ವರ್ಷಗಳ ಸೇವಾನುಭವ ಹೊಂದಿರುವ ಅವರು, ಉಡುಪಿ ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನಿಂದ ಬಿಕಾಂ ಪದವಿ ಪಡೆದಿದ್ದಾರೆ.

ನೂತನ ಸಿಒಒ ರಾಘವೇಂದ್ರ ಭಟ್‌ ಅವರನ್ನು ಬ್ಯಾಂಕ್‌ ಅಧ್ಯಕ್ಷ ಪಿ. ಜಯರಾಮ್‌ ಭಟ್‌ ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry