ಶಿವನಂಜಯ್ಯ ನಿಧನ

7

ಶಿವನಂಜಯ್ಯ ನಿಧನ

Published:
Updated:
ಶಿವನಂಜಯ್ಯ ನಿಧನ

ಹೊಸಕೋಟೆ: ಚುನಾವಣಾ ಕರ್ತವ್ಯದಲ್ಲಿದ್ದ ನಂದಗುಡಿ ಠಾಣೆಯ ಮುಖ್ಯ ಕಾನ್‌ಸ್ಟೆಬಲ್‌ ಶಿವನಂಜಯ್ಯ(55) ಹೃದಯಾಘಾತದಿಂದ ಸೋಮವಾರ ಮೃತಪಟ್ಟರು.

ಮಂಡ್ಯದವರಾದ ಇವರು ಒಂದು ವರ್ಷದಿಂದ ನಂದಗುಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳಿಂದ  ಚುನಾವಣೆ ಫ್ಲೈಯಿಂಗ್ ಸ್ವ್ಕಾಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿವನಂಜಯ್ಯ ತಿರುಮಲಶೆಟ್ಟಿ ಹಳ್ಳಿ, ರಾಮನಗರ, ಚನ್ನಪಟ್ಟಣದಲ್ಲಿ ಕೆಲಸ ನಿರ್ವಹಿಸಿದ್ದರು. ದೊಡ್ಡ ಅರಸಿನಕೆರೆಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry