ಸಮಯೋಚಿತ

7

ಸಮಯೋಚಿತ

Published:
Updated:

‘ಕಲಿಕೆ, ಬೋಧನೆ ಮತ್ತು ಬಿಡುವು’ ಲೇಖನದಲ್ಲಿ (ಸಂಗತ, ಮೇ 4) ಮಂಡಿಸಿದ ವಾದ ಎಷ್ಟೇ ಲಾಜಿಕಲ್ ಆಗಿದ್ದರೂ ಔಟ್‌ಡೇಟೆಡ್ ವಾದ. ಈಗ ಕಾಲ ಬದಲಾಗಿದೆ.  ಪೋಷಕರು ತಮ್ಮ ಮಕ್ಕಳನ್ನು ಗೆಲ್ಲುವ ಕುದುರೆಗಳನ್ನಾಗಿ ನೋಡಲು ಬಯಸುತ್ತಾರೆ. ಈ ಆಸೆ ಪೂರೈಸಲು ಖಾಸಗಿ ಸಂಸ್ಥೆಗಳಲ್ಲಿ ಪೈಪೋಟಿ ಇದೆ. ಸರ್ಕಾರಿ ಸಂಸ್ಥೆಗಳು ತಡವಾಗಿ ಬದಲಾವಣೆಗೆ ತೆರೆದುಕೊಳ್ಳುತ್ತಿವೆ.

‘ಕಾರ್ಲ್‌ ಮಾರ್ಕ್ಸ್– 200’ ವಿಶೇಷ ಪುಟ (ಪ್ರ.ವಾ., ಮೇ 5) ಸಮಯೋಚಿತ. ಜನಪರ ವಾದವಾಗಬೇಕಿದ್ದ ಕಮ್ಯುನಿಸಂ, ಅಧಿಕಾರದಾಹಿಗಳಿಗೆ ಅಧಿಕಾರ ಹಿಡಿಯಲು ಒಂದು ‍ಪ್ರಬಲ ಅಸ್ತ್ರವಾಗಿ ಬದಲಾಗಿದ್ದು, ನಂತರ ತಾನಾಗಿ ಕುಸಿದುಬಿದ್ದಿದ್ದು ಒಂದು ಐತಿಹಾಸಿಕ ದುರಂತ. ಕಾಲಕ್ಕೆ ತಕ್ಕಂತೆ ರೂಪಾಂತರಗೊಳ್ಳದೆ ಮಾರ್ಕ್ಸ್‌ವಾದ ಇನ್ನೊಂದು ಬೈಬಲ್ ಆಗಿದ್ದು ಸತ್ಯ.

-ಕೆ. ಪ್ರಕಾಶ್, ಬಾಳೆಹೊನ್ನೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry