ಲೆಹ್ಮನ್‌ಗೆ ಹೊಸ ಜವಾಬ್ದಾರಿ

7

ಲೆಹ್ಮನ್‌ಗೆ ಹೊಸ ಜವಾಬ್ದಾರಿ

Published:
Updated:
ಲೆಹ್ಮನ್‌ಗೆ ಹೊಸ ಜವಾಬ್ದಾರಿ

ಮೆಲ್ಬರ್ನ್‌: ಚೆಂಡು ವಿರೂಪ ಪ್ರಕರಣದ ನಂತರ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಸ್ಥಾನ ಕಳೆದುಕೊಂಡಿದ್ದ ಡರೆನ್ ಲೆಹ್ಮನ್‌ ಅವರಿಗೆ ಹೊಸ ಜವಾಬ್ದಾರಿ ವಹಿಸಲಾಗಿದೆ.

ಚಿಗುರು ಪ್ರತಿಭೆಗಳನ್ನು ಬೆಳೆಸಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆರಂಭಿ ಸುತ್ತಿರುವ ಹೊಸ ಯೋಜನೆಯ ನೇತೃತ್ವವನ್ನು ಅವರಿಗೆ ವಹಿಸಲಾಗಿದೆ.

ಕೂಲಿ, ರಯಾನ್ ಹ್ಯಾರಿಸ್ ಮತ್ತು ಕ್ರಿಸ್‌ ರೋಜರ್ ಅವರನ್ನು ಒಳಗೊಂಡಿರುವ ರಾಷ್ಟ್ರೀಯ ಸಾಮರ್ಥ್ಯ ವೃದ್ಧಿ ತಂಡವನ್ನು ಅವರು ಮುನ್ನಡೆಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry