ಆತ್ಮಹತ್ಯೆಗೆ ಯತ್ನ

7

ಆತ್ಮಹತ್ಯೆಗೆ ಯತ್ನ

Published:
Updated:

ಬಾಂದಾ, (ಉತ್ತರಪ್ರದೇಶ): 2010ರಲ್ಲಿ ಬಿಎಸ್‌ಪಿಯ ಮಾಜಿ ಶಾಸಕ ಪುರುಷೋತ್ತಮ ನರೇಶ್‌ ದ್ವಿವೇದಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ಬುಧವಾರ ಪತಿಯೊಂದಿಗೆ ನಡೆದ ಜಗಳದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ರಾಹುಲ್ ನಿಶಾದ್‌ ಎಂಬುವವರನ್ನು ಮದುವೆಯಾಗಿದ್ದರು. ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐನ ವಿಶೇಷ ನ್ಯಾಯಾಲಯ, ದ್ವಿವೇದಿಗೆ 2015ರಲ್ಲಿ 10 ವರ್ಷಗಳ ಶಿಕ್ಷೆ ವಿಧಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry