ಚುನಾವಣಾ ವಿಚಕ್ಷಣ ದಳ ದಾಳಿ: ₹ 2.17 ಕೋಟಿ ವಶ

7

ಚುನಾವಣಾ ವಿಚಕ್ಷಣ ದಳ ದಾಳಿ: ₹ 2.17 ಕೋಟಿ ವಶ

Published:
Updated:
ಚುನಾವಣಾ ವಿಚಕ್ಷಣ ದಳ ದಾಳಿ: ₹ 2.17 ಕೋಟಿ ವಶ

ಚಿತ್ರದುರ್ಗ: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ವಿಚಕ್ಷಣ ದಳದ ಸಿಬ್ಬಂದಿ ₹ 2.17 ಕೋಟಿ ಹಣ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ಹಾಗೂ ಕರ್ನಾಟಕ ಗಡಿ ಭಾಗದ ರಾಯದುರ್ಗದ ಬಳಿಯ ಯದ್ದಲಬೊಮ್ಮನಹಟ್ಟಿಯಲ್ಲಿ ಹಣ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಸ್ಕಾರ್ಪಿಯೋ ವಾಹನದ ಮೇಲೆ ದಾಳಿ ನಡೆಸಿದ ಸಿಬ್ಬಂದಿಗೆ ಹಣ ಸಿಕ್ಕಿದೆ.

ಆದರೆ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಕಾರು ಚಾಲಕ ಉಮಾಶಂಕರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry