ಸುರೇಶ್‌ ರೈನಾ ಅರ್ಧಶತಕ: ರಾಜಸ್ಥಾನ್‌ ಗೆಲುವಿಗೆ 177 ರನ್‌ ಗುರಿ ನೀಡಿದ ಸಿಎಸ್‌ಕೆ

7

ಸುರೇಶ್‌ ರೈನಾ ಅರ್ಧಶತಕ: ರಾಜಸ್ಥಾನ್‌ ಗೆಲುವಿಗೆ 177 ರನ್‌ ಗುರಿ ನೀಡಿದ ಸಿಎಸ್‌ಕೆ

Published:
Updated:
ಸುರೇಶ್‌ ರೈನಾ ಅರ್ಧಶತಕ: ರಾಜಸ್ಥಾನ್‌ ಗೆಲುವಿಗೆ 177 ರನ್‌ ಗುರಿ ನೀಡಿದ ಸಿಎಸ್‌ಕೆ

ಜೈಪುರ: ಇಲ್ಲಿನ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ರಾಯಲ್ಸ್‌ ಎದುರು ಟಾಸ್‌ ಗೆದ್ದ ಚೆನ್ನೈ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 176 ರನ್‌ ಗಳಿಸಿದೆ (ಸುರೇಶ್‌ ರೈನಾ 52, ಶೇನ್‌ ವಾಟ್ಸನ್‌ 39, ಸ್ಯಾಮ್‌ ಬಿಲ್ಲಿಂಗ್ಸ್‌ 27 ಎಂ.ಎಸ್‌.ದೋನಿ ಔಟಾಗದೆ 33).

ರಾಜಸ್ಥಾನ್‌ ಪರ: ಜೋಫ್ರಾ ಆರ್ಚರ್‌ 2, ಇಶ್ ಸೋಧಿ 1 ವಿಕೆಟ್‌ ಪಡೆದರು.

ಈ ಪಂದ್ಯದಲ್ಲಿ ಗೆದ್ದರೆ ರಹಾನೆ ಬಳಗದ ‘ಪ್ಲೇ ಆಫ್‌’ ಆಸೆ ಜೀವಂತವಾಗುಳಿಯಲಿದೆ. ಹೀಗಾಗಿ ಇದು ರಾಯಲ್ಸ್‌ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಹಣಾಹಣಿ.

*

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry