ರಮ್ಯಾ ಕ್ರಮ ಸಂಖ್ಯೆ 420!

7

ರಮ್ಯಾ ಕ್ರಮ ಸಂಖ್ಯೆ 420!

Published:
Updated:
ರಮ್ಯಾ ಕ್ರಮ ಸಂಖ್ಯೆ 420!

ಮಂಡ್ಯ: ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರಿಗೆ 420 ಕ್ರಮ ಸಂಖ್ಯೆ ಸಿಕ್ಕಿದೆ. ನಗರದ 10ನೇ ವಾರ್ಡ್‌ನ ಮತದಾರರ ಪಟ್ಟಿಯಲ್ಲಿ ಅವರ ಹೆಸರಿದೆ.

ವಿದ್ಯಾನಗರದ ಪಿಎಲ್‌ಡಿ ಬ್ಯಾಂಕ್‌ ಮತಗಟ್ಟೆಯಲ್ಲಿ ರಮ್ಯಾ ಮತ ಚಲಾವಣೆ ಮಾಡಬೇಕು. ಸದ್ಯ ದೆಹಲಿಯಲ್ಲಿ ವಾಸವಾಗಿರುವ ಅವರು, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿದ್ಯಾನಗರದ ಬಾಡಿಗೆ ಮನೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry