ಮತಗಟ್ಟೆಗೆ ಬಂದು ಮತದಾನ ಮಾಡಿದ ನವ ವಿವಾಹಿತೆ

7

ಮತಗಟ್ಟೆಗೆ ಬಂದು ಮತದಾನ ಮಾಡಿದ ನವ ವಿವಾಹಿತೆ

Published:
Updated:
ಮತಗಟ್ಟೆಗೆ ಬಂದು ಮತದಾನ ಮಾಡಿದ ನವ ವಿವಾಹಿತೆ

ಬಾಗಲಕೋಟೆ: ಮದುವೆ ಆದ ಕೆಲವೇ ನಿಮಿಷಗಳಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಿದ ನವ ವಿವಾಹಿತೆ.

ಸೋನಲ್ ರಾಜೇಂದ್ರ ಸೋಮಾನಿ ಎಂಬ ನವವಿವಾಹಿತೆ ಬಾಗಲಕೋಟೆ ನಗರದಲ್ಲಿನ ಮತಗಟ್ಟೆ ಸಂಖ್ಯೆ 134 ರಲ್ಲಿ ಮತದಾನ ಮಾಡಿದ್ದಾರೆ. 

ಮದುವೆ ಉಡುಗೆಯಲ್ಲೇ ಮತಗಟ್ಟೆ ಬಂದ್ ಸೋನಲ್ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು, ಎಲ್ಲರೂ ದೇಶದ ಅಖಂಡತೆ, ಏಕತೆ ಗಾಗಿ  ಮತದಾನ ಮಾಡಿ ಎಂದು ಸಂದೇಶ ಸಾರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry