ಹಿರಿಯೂರು: ದಾಖಲೆ ಇಲ್ಲದ ₹ 27.5 ಲಕ್ಷ ವಶ

7

ಹಿರಿಯೂರು: ದಾಖಲೆ ಇಲ್ಲದ ₹ 27.5 ಲಕ್ಷ ವಶ

Published:
Updated:

ಹಿರಿಯೂರು: ನಗರ ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ರಾತ್ರಿ ಇಬ್ಬರು ಆರೋಪಿಗಳಿಂದ ₹ 27.5 ಲಕ್ಷ ವಶ ಪಡಿಸಿಕೊಂಡಿದ್ದಾರೆ.

ನಗರದ ಬಿಜೆಆರ್ ಬಡಾವಣೆಯಲ್ಲಿ ಭರತ್ ಎಂಬಾತ ಬಿಜೆಪಿ ಪರವಾಗಿ ಹಣ ಹಂಚಿಕೆ ಮಾಡುತ್ತಿದ್ದಾಗ ಕಾರ್ಯಾಚರಣೆ ಮಾಡಿದ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ  ₹3 ಲಕ್ಷ ವಶಪಡಿಸಿಕೊಂಡರು. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೇಟಿಕುರ್ಕೆ ಗ್ರಾಮದ ಸಮೀಪ ಸ್ವಾಮಿ ಎಂಬಾತ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹24.5 ಲಕ್ಷ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry