ಮತದಾನ ವಂಚಿತ ಶಾಸಕ!

7

ಮತದಾನ ವಂಚಿತ ಶಾಸಕ!

Published:
Updated:

ಸುರಪುರ(ಯಾದಗಿರಿ ಜಿಲ್ಲೆ): ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಈ ಬಾರಿ ಚುನಾವಣೆಯಲ್ಲಿಯೂ ಮತದಾನ ಮಾಡಲು ಸಾಧ್ಯವಾಗಲಿಲ್ಲ.

ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಲು ಬೆಳಿಗ್ಗೆಯೇ ನಾರಾಯಣಪುರಕ್ಕೆ ತೆರಳಿದ್ದರು. ಸಂಜೆ 6 ಗಂಟೆಯೊಳಗೆ ನಗರಕ್ಕೆ ವಾಪಸು ಬರಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿಯೂ ತಮ್ಮ ಹಕ್ಕು ಚಲಾಯಿಸುವುದರಿಂದ ವಂಚಿತರಾದರು.

ಕಳೆದ ವಿಧಾನಸಭೆ ಚುನಾವಣೆಯಲ್ಲೂ ಇದೇ ರೀತಿ ಮತದಾನದಿಂದ ವಂಚಿತರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry