ಬುಧವಾರ, ಮಾರ್ಚ್ 3, 2021
22 °C

ಪಾಕ್ ಹಾಕಿಪಟು ಮನ್ಸೂರ್ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಪಾಕ್ ಹಾಕಿಪಟು ಮನ್ಸೂರ್ ನಿಧನ

ಕರಾಚಿ: ಪಾಕಿಸ್ತಾನ ಹಾಕಿ ತಂಡದ ಹಿರಿಯ ಗೋಲ್‌ಕೀಪರ್ ಮನ್ಸೂರ್ ಅಹಮದ್ (49)ಅವರು ಶನಿವಾರ ನಿಧನರಾದರು.

ಅವರು ಬಹಳ ದಿನಗಳಿಂದ ಹೃದ್ರೋಗದಿಂದ ಬಳಲುತ್ತಿದ್ದರು. ಕರಾಚಿಯ ಸಿಟಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1994ರಲ್ಲಿ ವಿಶ್ವಕಪ್‌ ಗೆದ್ದಿದ್ದ ಪಾಕಿಸ್ತಾನ ಹಾಕಿ ತಂಡದಲ್ಲಿ ಅವರು ಗೋಲ್‌ಕೀಪರ್ ಆಗಿದ್ದರು.

ಕೆಲವು ವಾರಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗಾಗಿ ಭಾರತಕ್ಕೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.