ವಿ‘ದೂಷಕ’!

7

ವಿ‘ದೂಷಕ’!

Published:
Updated:

‘ಸಿದ್ದರಾಮಯ್ಯ ದೆವ್ವ, ಬಿಕನಾಸಿ’

(ಪ್ರ.ವಾ., ಮೇ 5).

ಇದು ಅನಂತಕುಮಾರ ಹೆಗಡೆಯವರ ಬಾಯಿಂದ ಉದುರಿದ ಇತ್ತೀಚಿನ ಆಣಿಮುತ್ತು! (ಪಾಪಿ, ಪರದೇಸಿ ಎಂದೂ ಸೇರಿಸಬಹುದಿತ್ತು).

ಇಂದಿನ ಭಾರತದ ರಾಜಕೀಯ ನಾಟಕದ (‘ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ’– ಕುವೆಂಪು) ಯಶಸ್ವೀ ‘ವಿದೂಷಕ’ ಪಾತ್ರಧಾರಿ–

ಅನಂತಕುಮಾರ ಹೆಗಡೆ;

ಅವರ ನಾಲಿಗೆಗೆಲ್ಲಿ ತಡೆ?

ಸಿ.ಪಿ.ಕೆ., ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry