ಅಂಗವಿಕಲರ ಮತದಾನ: ದಾವಣಗೆರೆ ಪ್ರಥಮ

7

ಅಂಗವಿಕಲರ ಮತದಾನ: ದಾವಣಗೆರೆ ಪ್ರಥಮ

Published:
Updated:

ದಾವಣಗೆರೆ: ಜಿಲ್ಲೆಯಲ್ಲಿ ಶೇ 96.04ರಷ್ಟು ಅಂಗವಿಕಲರು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದು, ಈ ಪ್ರಮಾಣ ರಾಜ್ಯದಲ್ಲಿಯೇ ಹೆಚ್ಚು.

‘ಜಿಲ್ಲೆಯಲ್ಲಿ ಒಟ್ಟು 15,409 ಅಂಗವಿಕಲ ಮತದಾರಿದ್ದು, ಇವರಲ್ಲಿ 14,800 ಮಂದಿ ಹಕ್ಕು ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಮತದಾನ ಮಾಡುವಂತೆ ಅಂಗವಿಕಲರಿಗೆ ಜಾಗೃತಿ ಮೂಡಿಸಲಾಗಿತ್ತು. ರಾಜ್ಯದಲ್ಲೇ ದಾವಣಗೆರೆ ಪ್ರಥಮ ಸ್ಥಾನ ಪಡೆಯಲು ಅಂಗವಿಕಲರು ಉತ್ಸಾಹದಿಂದ ಮತ ಚಲಾಯಿಸಿರುವುದೇ ಕಾರಣ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry