ಜೂಡೊ ಸ್ಪರ್ಧೆ: ಭಾರತಕ್ಕೆ 9 ಪದಕ

7

ಜೂಡೊ ಸ್ಪರ್ಧೆ: ಭಾರತಕ್ಕೆ 9 ಪದಕ

Published:
Updated:

ನವದೆಹಲಿ : ಭಾರತದ ಜೂಡೊ ಸ್ಪರ್ಧಿಗಳು ಲೆಬನಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಕೆಡೆಟ್‌ ಹಾಗೂ ಜೂನಿಯರ್‌ ಚಾಂಪಿಯನ್‌ ಷಿಪ್‌ನಲ್ಲಿ ಮೂರು ಚಿನ್ನ ಸೇರಿ ಒಟ್ಟು 9 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಎರಡು ಬೆಳ್ಳಿ ಪದಕಗಳು ಸೇರಿವೆ.

ರೋಹಿಣಿ ಸಂಭಾಜಿ ಮೋಹಿತೆ (40 ಕೆ.ಜಿ.), ತಬಬಿ ದೇವಿ ತಂಜಾಮ್‌ (44 ಕೆ.ಜಿ.) ಅವರು ಕೆಡೆಟ್‌ ಹಾಗೂ ಪಿಂಕಿ ಬಲ್ಹಾರಾ (52 ಕೆ.ಜಿ.) ಜೂನಿಯರ್‌ ವಿಭಾಗಗಳಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry