ಎಟಿಪಿ ರ‍್ಯಾಂಕಿಂಗ್‌: ಫೆಡರರ್‌ಗೆ ಅಗ್ರಸ್ಥಾನ

7

ಎಟಿಪಿ ರ‍್ಯಾಂಕಿಂಗ್‌: ಫೆಡರರ್‌ಗೆ ಅಗ್ರಸ್ಥಾನ

Published:
Updated:
ಎಟಿಪಿ ರ‍್ಯಾಂಕಿಂಗ್‌: ಫೆಡರರ್‌ಗೆ ಅಗ್ರಸ್ಥಾನ

ಪ್ಯಾರಿಸ್‌ : ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಸೋಮವಾರ ಬಿಡುಗಡೆಯಾದ  ಎಟಿಪಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಮ್ಯಾಡ್ರಿಡ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಕಂಡಿದ್ದ ಸ್ಪೇನ್‌ನ ರಫೆಲ್‌ ನಡಾಲ್‌ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಫೆಡರರ್‌ ತಮ್ಮ ಖಾತೆಯಲ್ಲಿ ಒಟ್ಟು 8,670 ಪಾಯಿಂಟ್ಸ್‌ ಹೊಂದಿದ್ದಾರೆ. ಮ್ಯಾಡ್ರಿಡ್‌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿರುವ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry