ಅರ್ಜೆಂಟೀನಾ ತಂಡದಲ್ಲಿ ಮೆಸ್ಸಿ

7

ಅರ್ಜೆಂಟೀನಾ ತಂಡದಲ್ಲಿ ಮೆಸ್ಸಿ

Published:
Updated:
ಅರ್ಜೆಂಟೀನಾ ತಂಡದಲ್ಲಿ ಮೆಸ್ಸಿ

ಬ್ಯುನಸ್‌ ಐರೆಸ್‌: ಮುಂದಿನ ತಿಂಗಳು ಆರಂಭವಾಗಲಿರುವ ಫಿಫಾ ವಿಶ್ವಕಪ್‌ ಟೂರ್ನಿಗಾಗಿ ಅರ್ಜೆಂಟೀನಾ ತಂಡದ ಕೋಚ್ ಜಾರ್ಜ್‌ ಸಂಪೋಲ್‌ ಅವರು ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಪ್ರಮುಖ ಆಟಗಾರರಾದ ಲಯೊನೆಲ್‌ ಮೆಸ್ಸಿ, ಸರ್ಜಿ ಆಗುರೊ ಹಾಗೂ ಏಂಜೆಲ್‌ ಡಿ ಮಾರಿಯಾ ಅವರು ತಂಡದಲ್ಲಿದ್ದಾರೆ. ಅರ್ಜೆಂಟಿನಾವು ‘ಬಿ’ ಗುಂಪಿನಲ್ಲಿದೆ. ಐಲ್ಯಾಂಡ್‌, ನೈಜೀರಿಯಾ ಹಾಗೂ ಕ್ರೊವೇಷಿಯಾ ತಂಡಗಳು ಈ ಗುಂಪಿನಲ್ಲಿವೆ.

ತಂಡ ಇಂತಿದೆ– ಗೋಲ್‌ಕೀಪರ್‌: ಸರ್ಜಿ ರೊಮೆರೊ, ನಹುಲ್‌ ಗುಜ್‌ಮನ್‌, ವಿಲ್‌ಫ್ರೆಡೊ ಕ್ಯಾಬಲೆರೊ, ಫ್ರ್ಯಾಂಕೊ ಅರ್ಮಾನಿ.

ಡಿಫೆಂಡರ್ಸ್‌: ಗೇಬ್ರಿಯಲ್‌ ಮರ್ಕ್ಯಾಡೊ, ಫೆಡೆರಿಕೊ ಫಾಜಿಯೊ, ನಿಕೊಲಾಸ್‌ ಒಟಮೆಂಡಿ, ಜರ್ಮನ್‌ ಪೆಜ್ಜೆಲಾ, ರಮಿರೊ ಫ್ಯುನ್ಸ್‌ ಮೊರಿ, ಮಾರ್ಕೊಸ್‌ ರೊಜೊ, ನಿಕೊಲಾಸ್‌ ಟಗ್ಲಾಫಿಕೊ, ಜೇವಿಯರ್‌ ಮಾಶೆರಾನೊ, ಮಾರ್ಕೊಸ್‌ ಅಕುನಾ, ಎಡುವಾರ್ಡೊ ಸ್ಯಾಲ್ವಿಯೊ, ಕ್ರಿಶ್ಚಿಯಾನ್‌ ಅನ್ಸಾಲ್ಡಿ.

ಮಿಡ್‌ಫೀಲ್ಡರ್ಸ್‌: ಎವರ್‌ ಬೆನೆಗಾ, ಲೂಕಾಸ್‌ ಬಿಬ್ಲಿಯಾ, ಲಿಯಾಂಡ್ರೊ ಪರಡೆಸ್‌, ಏಂಜೆಲ್‌ ಡಿ ಮಾರಿಯೊ, ಜಿಯೊವಾನಿ ಲೊ ಸೆಲ್ಸೊ, ಎಂಜೊ ಪೆರೆಜ್‌, ಮ್ಯಾನುಯಲ್‌ ಲಾಂಜಿನಿ, ಪ್ಯಾಬ್ಲೊ ಪೆರೆಜ್‌, ಕ್ರಿಶ್ಚಿಯನ್‌ ಪಾವೊನ್‌, ಮ್ಯಾಕ್ಸಿಮಿಲಾನೊ ಮೆಜಾ, ರಿಕಾರ್ಡೊ ಸೆಂಚೂರಿಯನ್‌, ರೊಡ್ರಿಗೊ ಬಟಾಗ್ಲಿಯಾ

ಫಾರ್ವರ್ಡ್ಸ್‌: ಲಯೊನೆಲ್‌ ಮೆಸ್ಸಿ, ಗೊಂಜಾಲೊ ಹಿಗುಯಿನ್‌, ಪೌಲೊ ಡಿಬಾಲಾ, ಮೌರೊ ಇಕಾರ್ಡಿ, ಸರ್ಜಿಯೊ ಅಗುರೊ, ಡಿಗೊ ಪೆರೊಟ್ಟಿ, ಲೌಟಾರೊ ಮಾರ್ಟಿನೆಜ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry