ಸೂಚ್ಯಂಕ ಇಳಿಕೆ

7

ಸೂಚ್ಯಂಕ ಇಳಿಕೆ

Published:
Updated:

ಮುಂಬೈ : ಕರ್ನಾಟಕದಲ್ಲಿ ಸರ್ಕಾರ ರಚನೆ ಬಗ್ಗೆ ಮೂಡಿರುವ ಅನಿಶ್ಚಿತ ವಾತಾವರಣದಿಂದಾಗಿ ಷೇರುಪೇಟೆಯಲ್ಲಿ ಬುಧವಾರವೂ ವಹಿವಾಟು ಇಳಿಮುಖವಾಗಿತ್ತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಬುಧವಾರದ ವಹಿವಾಟಿನಲ್ಲಿ156 ಅಂಶ ಇಳಿಕೆ ಕಂಡು, 35, 387 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 60 ಅಂಶ ಇಳಿಕೆ ಕಂಡು, 10,741 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry