ವಿಮಾನ ಪತನ: ಇಬ್ಬರು ಸಾವು

7

ವಿಮಾನ ಪತನ: ಇಬ್ಬರು ಸಾವು

Published:
Updated:

ಕಠ್ಮಂಡು : ಇಲ್ಲಿನ ಹಮ್ಲಾ ಬಾಹುನ್ ಖಾರ್ಕಾದಲ್ಲಿ ಸಣ್ಣ ಸರಕು ವಿಮಾನ ಪತನಗೊಂಡು ಇಬ್ಬರು ಪೈಲೆಟ್‌ ಗಳು ಮೃತಪಟ್ಟಿದ್ದಾರೆ.

ಸುರ್ಖೆಟ್‌ನಿಂದ ಹುಮ್ಲಾ ಜಿಲ್ಲೆಯತ್ತ 12,800 ಅಡಿ ಎತ್ತರ ದಲ್ಲಿ ಹಾರುತ್ತಿದ್ದ ವಿಮಾನ, ಛಿದ್ರಗೊಂ‌ಡು ಎಕಾಲ್‌ಬಜ್‌ಖಾರ್ಕಾ ಪ್ರದೇಶದಲ್ಲಿ ಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry