ಶನಿವಾರ, ಫೆಬ್ರವರಿ 27, 2021
19 °C

10 ಮಹಿಳೆಯರಲ್ಲಿ ಗೆದ್ದವರು ಒಬ್ಬರೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

10 ಮಹಿಳೆಯರಲ್ಲಿ ಗೆದ್ದವರು ಒಬ್ಬರೇ

ಕಲಬುರ್ಗಿ: ಜಿಲ್ಲೆಯ ವಿಧಾನಸಭಾ ಚುನಾವಣೆಯ ಕಣದಲ್ಲಿ 10 ಮಹಿಳೆಯರು ಇದ್ದರು. ಅವರಲ್ಲಿ ಗೆದ್ದವರು ಕಲಬುರ್ಗಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ನ ಕನೀಜ್‌ ಫಾತಿಮಾ ಒಬ್ಬರೇ. ಉಳಿದ ಮಹಿಳೆಯರ ಠೇವಣಿಯೂ ಉಳಿದಿಲ್ಲ.

ಕಾಂಗ್ರೆಸ್‌ ಒಬ್ಬರಿಗೆ, ಜೆಡಿಎಸ್‌ ಇಬ್ಬರಿಗೆ ಹಾಗೂ ಆಲ್‌ ಇಂಡಿಯಾ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ (ಎಐಎಂಇಪಿ) ಐದು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಿತ್ತು. ಉಳಿದವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು.

ಕನೀಜ್‌ ಫಾತಿಮಾ ಹೆಚ್ಚು ಮತ ಪಡೆದರೆ ಉಳಿದ ಒಂಬತ್ತು ಮಹಿಳಾ ಮಣಿಗಳು ಪಡೆದಿದ್ದು ಅವರ ಶೇ 10ರಷ್ಟು ಮತಗಳನ್ನು ಮಾತ್ರ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.