7

ಪ್ರಭುಲಿಂಗ ನಾವದಗಿ ಅಡ್ವೊಕೇಟ್‌ ಜನರಲ್‌

Published:
Updated:
ಪ್ರಭುಲಿಂಗ ನಾವದಗಿ ಅಡ್ವೊಕೇಟ್‌ ಜನರಲ್‌

ಬೆಂಗಳೂರು: ರಾಜ್ಯದ ಅಡ್ವೊಕೇಟ್‌ ಜನರಲ್‌ (ಎ.ಜಿ.) ಆಗಿ ಪ್ರಭುಲಿಂಗ ಕೆ.ನಾವದಗಿ ಅವರನ್ನು ರಾಜ್ಯಪಾಲ ವಜುಭಾಯಿ ವಾಲಾ ಗುರುವಾರ ನೇಮಕ ಮಾಡಿದ್ದಾರೆ.

ಈವರೆಗೆ ಆ ಸ್ಥಾನದಲ್ಲಿದ್ದ ಮಧುಸೂದನ್‌ ನಾಯಕ್‌ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ರಾಜೀನಾಮೆ ಸಲ್ಲಿಸಿದ್ದರು. ನಾವದಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry