ಸಹೋದರಿಗೇ ಲೈಂಗಿಕ ಕಿರುಕುಳ: ಕೊಲೆ

7

ಸಹೋದರಿಗೇ ಲೈಂಗಿಕ ಕಿರುಕುಳ: ಕೊಲೆ

Published:
Updated:

ಮಸ್ಕಿ (ರಾಯಚೂರು ಜಿಲ್ಲೆ): ಸಹೋದರಿ‌ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಸಹೋದರನನ್ನು ಮತ್ತೊಬ್ಬ ಸಹೋದರ ಗುರುವಾರ ಪಟ್ಟಣದಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ದುರಗಪ್ಪ (35) ಕೊಲೆಯಾದವನು. ಈತ ಪ್ರತಿದಿನ ಕುಡಿದ ಅಮಲಿನಲ್ಲಿ ತಂಗಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಇದನ್ನು ಕಂಡ ಸಹೋದರ ಮಲ್ಲೇಶ ಬುದ್ಧಿ ಹೇಳಿದರೂ ಕೇಳುತ್ತಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry