ಲಂಡನ್‌: ಭಾರತೀಯ ಮೂಲದ ಮಹಿಳೆ ಕೊಲೆ

7

ಲಂಡನ್‌: ಭಾರತೀಯ ಮೂಲದ ಮಹಿಳೆ ಕೊಲೆ

Published:
Updated:

ಲಂಡನ್‌ : ಭಾರತೀಯ ಮೂಲದ ಜೆಸ್ಸಿಕಾ ಪಟೇಲ್‌ (34) ಎಂಬುವರನ್ನು ನೈರುತ್ಯ ಇಂಗ್ಲೆಂಡ್‌ನ ಮಿಡಲ್ಸ್‌ಬರೊ ಪಟ್ಟಣದಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.ಪಟ್ಟಣದ ಲಿನ್ಥಾರ್ಪ್ ಉಪನಗರದಲ್ಲಿ ವಾಸವಿದ್ದ ಈ ಮಹಿಳೆಯ ಮೃತದೇಹ ಆಕೆಯ ಮನೆಯಲ್ಲಿಯೇ ಪತ್ತೆಯಾಗಿದೆ. ಹಂತಕನಿಗಾಗಿ ‌ಬ್ರಿಟಿಷ್‌ ‍ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಮಿಡಲ್ಸ್‌ಬರೊ ಪಟ್ಟಣದಲ್ಲಿ ಜೆಸ್ಸಿಕಾ ತನ್ನ ಪತಿ ಮಿತೇಶ್‌ ಜತೆಗೆ ಮೂರು ವರ್ಷಗಳಿಂದ ಔಷಧ ಅಂಗಡಿ ನಡೆಸುತ್ತಿದ್ದರು. ಅಂಗಡಿ ಸಮೀಪವೇ ಮನೆ ಮಾಡಿಕೊಂಡು ವಾಸವಿದ್ದರು. ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಈ ಜೋಡಿ ಪರಸ್ಪರ ಪರಿಚಿತರಾಗಿ, ಮದುವೆಯಾಗಿ, ಇಲ್ಲಿಯೇ ನೆಲೆ ನಿಂತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry