ಭಾನುವಾರ, ಮಾರ್ಚ್ 7, 2021
30 °C

ತಿರುಪತಿ ದೇಗುಲಕ್ಕೆ ಎಚ್‌.ಡಿ. ದೇವೇಗೌಡ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುಪತಿ ದೇಗುಲಕ್ಕೆ ಎಚ್‌.ಡಿ. ದೇವೇಗೌಡ ಭೇಟಿ

ತಿರುಪತಿ: ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ತಮ್ಮ ಹುಟ್ಟು ಹಬ್ಬದ ನಿಮಿತ್ತ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಎಚ್‌.ಡಿ.ದೇವೇಗೌಡ ಅವರು ಕುಟುಂಬದ ಸದಸ್ಯರ ಜತೆ ಗುರುವಾರ ಬೆಂಗಳೂರಿನಿಂದ ತಿರುಪತಿಗೆ ತೆರಳಿದ್ದರು.

ರಾಜ್ಯ ರಾಜಕೀಯದಲ್ಲಿ ಬಿರುಸಿನ ಬೆಳವಣಿಗೆಗಳಾಗುತ್ತಿರುವ ವೇಳೆ ದೇವೇಗೌಡರು ತಿರುಪತಿಗೆ ಹೊರಟಿದ್ದೇಕೆ ಎಂಬ ಪ್ರಶ್ನೆ ಚರ್ಚೆಯಾಗುತ್ತಿತ್ತು. ಈ ವೇಳೆ ಅವರು, ತಮ್ಮ ಜನ್ಮ ದಿನದಂದು ಪ್ರತಿ ವರ್ಷ ತಿರುಪತಿಗೆ ಹೋಗುತ್ತೇನೆ ಅದರಂತೆ ಇಂದೂ ಹೋಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು. 

* ಇವನ್ನೂ ಓದಿ...

ರೆಸಾರ್ಟ್‌ ರಾಜಕಾರಣ: ಹೆದ್ದಾರಿಯಲ್ಲಿ ಬಸ್‌ ಬದಲಾಯಿಸಿ ಹೈದರಾಬಾದ್‌ಗೆ ತೆರಳಿದ ‘ಮೈತ್ರಿ’ ಶಾಸಕರು

ಬಹುಮತ ಸಾಬೀತು ಕಾಲಾವಕಾಶ ಕಡಿತ ಮಾಡುವ ಸಾಧ್ಯತೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.