7
ತನಿಖೆ ನಡೆಸಿದ ಆರ್‌ಬಿಐ,ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ

ಪಿಎನ್‌ಬಿ ಬ್ಯಾಂಕ್‌ಗೆ 13,000 ಕೋಟಿ ಹಣ ವಂಚನೆ

Published:
Updated:
ಪಿಎನ್‌ಬಿ ಬ್ಯಾಂಕ್‌ಗೆ 13,000 ಕೋಟಿ ಹಣ ವಂಚನೆ

ಪಂಜಾಬ್‌ ನ್ಯಾಷ್‌ನಲ್‌ ಬ್ಯಾಂಕ್‌ ಹಗರಣವು ದೇಶದಲ್ಲೇ ದೊಡ್ಡ ಹಗರಣ ಎಂದು ಪ್ರಖ್ಯಾತಿಯಾಗಿದ್ದು. ಈ ವಂಚನೆ ಬಗ್ಗೆ ತನಿಖೆ ಕೈಗೊಂಡು ಲೆಕ್ಕ ಪರಿಶೀಲನೆ ನಡೆಸಲಾಗಿದ್ದು, ಒಟ್ಟು 13,000 ಕೋಟಿ ಹಣ ಕಂಪನಿಗೆ ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸ್ವಾಮ್ಯ ಬ್ಯಾಂಕಿಗೆ ನಕಲು ಪ್ರತಿಯನ್ನು ಒದಗಿಸುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು ಅದಕ್ಕೆ ಬ್ಯಾಂಕ್‌ ನಿರಾಕರಿಸಿದೆ. ತನಿಖೆಯನ್ನು ಕೇಂದ್ರೀಯ ತನಿಖಾ ಏಜೆನ್ಸಿಗಳು ನಡೆಸುತ್ತಿದ್ದು. ಇದರ ಮಾಹಿತಿಯನ್ನು ಪಡೆಯಲು 2005ರ ಆರ್‌ಟಿಐ ಕಾಯ್ದೆ 8 (1) (ಎಚ್‌)ರ ಅಡಿಯಲ್ಲಿ ಪಿಟಿಐ ವರದಿಗಾರರು ಅರ್ಜಿ ದಾಖಲಿಸಿದ್ದಾರೆ.

ಅಪರಾಧಗಳನ್ನು ತಡೆಗಟ್ಟುವ ತನಿಖಾ ವಿಚಾರಗಳನ್ನು ಬಹಿರಂಗಪಡಿಸುವ ಪ್ರಕ್ರಿಯಾ ವಿಭಾಗಕ್ಕೆ ಪಿಎನ್‌ಬಿ ಬ್ಯಾಂಕ್‌ ವಂಚನೆಯ ತನಿಖೆಗಾಗಿ ಕೇಳಿದ ಎಲ್ಲಾ ಮಾಹಿತಿಯನ್ನು ಬ್ಯಾಂಕ್‌ ಒದಗಿಸಿದೆ.

ದೇಶದಲ್ಲೇ ಎರಡನೇ ದೊಡ್ಡ ಬ್ಯಾಂಕ್‌ ಎಂದು ಹೆಸರು ಪಡೆದಿದ್ದ ಪಿಎನ್‌ಬಿ ಹಗರಣವು ಭಾರತದಲ್ಲೇ ಬಹು ದೊಡ್ಡ ಬ್ಯಾಂಕ್‌ ಹಗರಣವಾಗಿದೆ. ಇದರ ಪ್ರವರ್ತಕರಾದ ಗೀತಾಂಜಲಿ ಜೇಮ್ಸ್‌, ನೀರಾವಿ ಮೋದಿ ಮತ್ತು ವರ ಚಿಕ್ಕಪ್ಪ ಮೆಹಲ್‌ ಚೋಕ್ಸಿ ಬ್ಯಾಂಕ್‌ಗೆ ವಂಚನೆ ಮಾಡಿದ್ದಾರೆ. ಈ ಹಗರಣದ ಬಗ್ಗೆ ವಂಚಿಸಿದವರಿಗೆ ಶಿಕ್ಷೆ ನೀಡಬೇಕೆಂದು ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಆರ್‌ಬಿಐ ಸೇರಿ ತನಿಖೆ ಕೈಗೊಂಡಿದೆ.

ಹಗರಣ ತನಿಖೆಯ ಬಗ್ಗೆ ಆರ್‌ಟಿಐನ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಬ್ಯಾಂಕ್‌ ಪಿಎನ್‌ಬಿ ಹಗರಣದ ತನಿಖೆಯ ವರದಿ ನೀಡಲು ನಿರಾಕರಿಸಿತು. ಕಾನೂನಿನಡಿ ಪಾರದರ್ಶಕತೆ ಪ್ರಶ್ನೆ ಕೇಳಿದ್ದರೂ ವಿವರಣೆ ನೀಡಲಾಗುವುದಿಲ್ಲ. ಆರ್‌ಬಿಐನ ಲೆಕ್ಕ ವ್ಯವಹಾರ  ಮಾಡುವುದಿಲ್ಲ, ಆದರೆ ಬ್ಯಾಂಕ್‌ಗಳನ್ನು ತಪಾಸಣೆ ಮಾಡುತ್ತೇವೆ. ಅಪಾಯದಲ್ಲಿರುವುದನ್ನು ಕಂಡು ಹಿಡಿಯುತ್ತೇವೆಂದು ಕೇಂದ್ರ ಬ್ಯಾಂಕ್‌ ಸ್ಪಷ್ಟಪಡಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಕೇಂದ್ರ ಕಚೇರಿಯಲ್ಲಿ ವಾರ್ಷಿಕ ತಪಾಸಣೆ ನಡೆಯಲು ಆರ್‌ಬಿಐ ದಿನಾಂಕವನ್ನು ನಿಗದಿಪಡಿಸಿದ್ದು. 2007 ರಿಂದ 2017ರ ವರೆಗಿನ ಸಮಯದಲ್ಲಿ 2011 ರಿಂದ ನಡೆದಿರುವ ಬ್ಯಾಂಕಿಂಗ್‌ ನಿರ್ವಹಣೆಯ ದಿನಾಂಕ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಪಿಎನ್‌ಬಿ ಹಗರಣದ ತನಿಖಾ ವರದಿಯನ್ನುಆರ್‌ಟಿಐ ಅರ್ಜಿಯಡಿ ಕೇಳಿದಾಗ ಕೆಲವು ಷರತ್ತುಗಳನ್ನು ವಿಧಿಸಿದ ಆರ್‌ಬಿಐ  ವಂಚನೆಯ ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಬ್ಯಾಂಕ್‌ಗೆ ಅರ್ಜಿ ರವಾನಿಸಿದೆ.

ಹಗರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಮಾರುಕಟ್ಟೆ ನಿಯಂತ್ರಿಸುವ ಸೆಬಿ ನೀರಾವ್‌ ಮೋದಿಗೆ ಎಚ್ಚರಿಕೆಯ ಪತ್ರವನ್ನು ನೀಡಿದೆ. ಷೇರು ಮಾರುಕಟ್ಟೆಯಲ್ಲಿ ಪಿಎನ್‌ಬಿ ವಂಚನೆ ಬಹಿರಂಗಪಡಿಸುವಲ್ಲಿ ದೂರು ಮತ್ತು ವರದಿ ಮಾಡಲು ಆರ್‌ಬಿಐ ಮತ್ತು ಸಿಬಿಐಗೆ ಇನ್ನು ಆರು ದಿನಗಳ ಕಾಲಾವಕಾಶವಿದೆ ಎಂದು ಸೆಬಿ ಗುರುತಿಸಲಾಗಿದೆ.

ಪಿಎನ್‌ಬಿಗೆ ಸಂಬಂಧಿಸಿದಂತೆ ಸಿಬಿಐ ಮುಂಬೈ ಕೋರ್ಟ್‌ನಲ್ಲಿ ಚಾರ್ಜ್‌ ಶೀಟ್‌ ದಾಖಲಿಸಿದ್ದರೆ. ಕೆಲವು ಕ್ರೆಡಿಟ್‌ ಖಾತೆಗಳ ಸಂಬಂಧಿಸಿದಂತೆ ಆರ್‌ಬಿಐ ತಪ್ಪು ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಮಾಜಿ ಸಿಎಂಡಿ, ಪ್ರಸ್ತುತ ಸರ್ಕಾರಿ ಸ್ವಾಮ್ಯದ ಸಾಲದಾತ ಅಲಹಬಾದ್‌ ಬ್ಯಾಂಕ್‌ ಎಂಡಿ ಮತ್ತು ಸಿಇಓ ಆಗಿರುವ ಉಷಾ ಅನಂತ ಸುಬ್ರಮಣಿಯನ್‌, ಜತೆಗೆ ಕಾರ್ಯ ನಿರ್ವಾಹಕ ನಿರ್ದೇಶಕರು ಕೆ.ವಿ. ಬ್ರಹ್ಮಾಜಿ ಮತ್ತು ಸಂಜೀವ್‌ ಶರಣ್‌, ಪ್ರಧಾನ ವ್ಯವಸ್ಥಾಪಕರು ನೆಹಲ್‌ ಆಹಾದ್‌ ಅವರ ಹೆಸರುಗಳಿವೆ.

ಪಿಎನ್‌ಬಿ ಬ್ಯಾಂಕ್‌ಗೆ 14,356.84 ಕೋಟಿ ರೂಗಳಷ್ಟು ವಂಚಿಸಿದ್ದು, ಮೋದಿ ಮತ್ತು ಚೋಕ್ಸಿ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಪಿಎನ್‌ಬಿ ಬ್ಯಾಂಕ್‌ ಮಂಗಳವಾರ ತಿಳಿಸಿದೆ.

State-run Punjab National Bank (PNB) has refused to disclose details of the audit or investigation that led to detection of over Rs 13,000 crore fraud at the company, citing a clause that bars any disclosure that can impede the process of investigating or apprehending the offenders.

In reply to an RTI query, the state-owned bank also declined to share copy of inspection reports related to the scam.

Since the matter is under investigation by the central investigating agency/agencies/law enforcement agency, providing of the desired information is exempted under Section 8 (1) (h) of the Right to Information Act, 2005, the PNB said in reply to the Right To Information application filed by a PTI correspondent.

The section bars disclosure of information which would impede the process of investigation or apprehension or prosecution of offenders.

The bank was asked to provide details of inspection that resulted in detection of the fraud and provide copy of inspection reports.

The scam, considered to be the biggest ever in India's history, was reported earlier this year and involves PNB, the country's second-largest state-owned bank, getting allegedly defrauded by diamantaire Nirav Modi and his uncle Mehul Choksi, the promoter of Gitanjali Gems.

Besides the Central Bureau of Investigation (CBI), Income Tax and Enforcement Directorate, the RBI has also started a detailed probe into the case for necessary action.

Replying to an RTI query, the RBI had also earlier declined to share inspection reports for scam-hit PNB. In response to queries under the transparency law, the central bank had also clarified that the RBI does not carry out audit of banks, but conducts inspection/risk-based supervision of banks.

Giving details for the past ten years, the RBI gave dates for the annual inspection carried out at the PNB head office between 2007 and 2017, except for 2011, for which the banking regulator said the "dates (are) not available".

When asked about the copies of inspection reports and details of objections raised by it, the RBI said the information was exempted under various clauses of the RTI Act. The central bank had forwarded the RTI query for further details to PNB.

Incidentally, market regulator Sebi has recently issued a warning letter to PNB for delay in making disclosures about the Nirav Modi fraud.

Sebi observed that there were delays ranging from one to six days by PNB in making various disclosures to the stock exchanges pertaining to the filing of reports/complaints with the RBI and CBI.

Earlier this week, CBI filed two charge sheets in the case in a Mumbai court, in which it has also been alleged that PNB misled the RBI on issues relating to certain credit guarantees that are at the centre of the alleged fraud.

The chargesheet also names PNB's former CMD Usha Ananthasubramanian, who is currently CEO and MD of another state-owned lender Allahabad Bank, besides PNB's executive directors K V Brahmaji Rao and Sanjiv Sharan, and general manager (international operations) Nehal Ahad. All these officials have been divested of their functional powers.

On Tuesday, PNB said that its total liability now works out to Rs 14,356.84 crore on account of the fraud allegedly carried out by Modi and Choksi, both of whom are absconding.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry