ಈ ಬಾರಿ ಕಿರೀಟ ಯಾರ ಮುಡಿಗೆ?

6

ಈ ಬಾರಿ ಕಿರೀಟ ಯಾರ ಮುಡಿಗೆ?

Published:
Updated:
ಈ ಬಾರಿ ಕಿರೀಟ ಯಾರ ಮುಡಿಗೆ?

ಫ್ರೆಂಚ್‌ ಓಪನ್‌ ಟೆನಿಸ್‌ ಚಾಂಪಿಯನ್‌ಷಿಪ್‌ಗೆ 127 ವರ್ಷಗಳ ಇತಿಹಾಸವಿದೆ. ಇದನ್ನು ರೋಲಂಡ್‌ ಗ್ಯಾರೋಸ್‌ ಚಾಂಪಿಯನ್‌ಷಿಪ್‌ ಎಂದೂ ಕರೆಯಲಾಗುತ್ತದೆ. ಗಟ್ಟಿ ಮಣ್ಣಿನ ಅಂಕಣದಲ್ಲಿ ವರ್ಷಕ್ಕೊಮ್ಮೆ ನಡೆಯುವ ಗ್ರ್ಯಾನ್‌ಸ್ಲಾಮ್‌ ಟೂರ್ನಿ ಇದಾಗಿದೆ. ಸ್ಪೇನ್‌ನ ರಫೆಲ್‌ ನಡಾಲ್‌ ಪುರುಷರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.

ಭಾರತದ ಲಿಯಾಂಡರ್‌ ಪೇಸ್‌, ಮಹೇಶ್‌ ಭೂಪತಿ, ರೋಹನ್‌ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಅವರು ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಆದರೆ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ಕೈಗೆಟುಕದಾಗಿದೆ. ಈ ಬಾರಿ ಸಿಂಗಲ್ಸ್‌ನಲ್ಲಿ ಐದು ಮಂದಿ ಕಣಕ್ಕಿಳಿಯುತ್ತಿದ್ದು ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆ ಇದೆ.

*********

ಈ ಬಾರಿ ಕಣಕ್ಕಿಳಿಯುತ್ತಿರುವ ಪ್ರಮುಖರು

ರಫೆಲ್‌ ನಡಾಲ್‌

ದೇಶ: ಸ್ಪೇನ್‌

ವಿಶ್ವ ರ‍್ಯಾಂಕಿಂಗ್‌: 2

***

ಅಲೆಕ್ಸಾಂಡರ್‌ ಜ್ವೆರೆವ್‌

ದೇಶ: ಜರ್ಮನಿ

ರ‍್ಯಾಂಕಿಂಗ್‌: 3

*****

ಗ್ರಿಗರ್‌ ಡಿಮಿಟ್ರೊವ್‌

ದೇಶ: ಬಲ್ಗೇರಿಯಾ

ರ‍್ಯಾಂಕಿಂಗ್‌: 4

*****

ನೊವಾಕ್‌ ಜೊಕೊವಿಚ್‌

ದೇಶ: ಸರ್ಬಿಯಾ

ರ‍್ಯಾಂಕಿಂಗ್‌: 18

***

ಸ್ಟಾನ್‌ ವಾವ್ರಿಂಕ

ದೇಶ: ಸ್ವಿಟ್ಜರ್‌ಲೆಂಡ್‌

ರ‍್ಯಾಂಕಿಂಗ್‌: 23

*******

ಆ್ಯಂಡಿ ಮರ‍್ರೆ

ದೇಶ: ಬ್ರಿಟನ್‌

ರ‍್ಯಾಂಕಿಂಗ್‌: 45

******

ಕಣದಲ್ಲಿರುವ ಭಾರತೀಯರು

ಸಿಂಗಲ್ಸ್‌

ಯೂಕಿ ಭಾಂಬ್ರಿ

ರ‍್ಯಾಂಕಿಂಗ್‌: 94

ವಯಸ್ಸು: 25

***

ರಾಮಕುಮಾರ್‌ ರಾಮನಾಥನ್

ರ‍್ಯಾಂಕಿಂಗ್‌: 124

ವಯಸ್ಸು: 23

******

ಪ್ರಜ್ಞೇಶ್‌ ಗುಣೇಶ್ವರನ್‌

ರ‍್ಯಾಂಕಿಂಗ್‌: 175

ವಯಸ್ಸು: 28

***

ಸುಮಿತ್‌ ನಗಾಲ್‌

ರ‍್ಯಾಂಕಿಂಗ್‌: 226

ವಯಸ್ಸು: 20

******

ಡಬಲ್ಸ್‌

ರೋಹನ್‌ ಬೋಪಣ್ಣ

ರ‍್ಯಾಂಕಿಂಗ್‌: 23

ವಯಸ್ಸು: 38

***

ಪುರವ ರಾಜ

ರ‍್ಯಾಂಕಿಂಗ್‌: 65

ವಯಸ್ಸು: 32

******

ಅಂಕಿತಾ ರೈನಾ

ರ‍್ಯಾಂಕಿಂಗ್‌: 187

ವಯಸ್ಸು: 25

*********

ಸಿಮೊನಾ ಹಲೆಪ್‌

ದೇಶ: ರುಮೇನಿಯಾ

ರ‍್ಯಾಂಕಿಂಗ್‌: 1

***

ಕ್ಯಾರೋಲಿನಾ ವೋಜ್ನಿಯಾಕಿ

ಡೆನ್ಮಾರ್ಕ್‌

ರ‍್ಯಾಂಕಿಂಗ್‌: 2

***

ಗಾರ್ಬೈನ್ ಮುಗುರುಜಾ

ಸ್ಪೇನ್‌

ರ‍್ಯಾಂಕಿಂಗ್‌: 3

**

ಎಲಿನಾ ಸ್ವಿಟೋಲಿನಾ

ಉಕ್ರೇನ್‌

ರ‍್ಯಾಂಕಿಂಗ್‌: 4

***

ಕ್ಯಾರೋಲಿನಾ ಪ್ಲಿಸ್ಕೋವಾ

ಜೆಕ್‌ ಗಣರಾಜ್ಯ

ರ‍್ಯಾಂಕಿಂಗ್‌: 5

**

ಜೆಲೆನಾ ಒಸ್ತಾಪೆಂಕೊ

ಲಾಟ್ವಿಯಾ

ರ‍್ಯಾಂಕಿಂಗ್‌: 6

***********

ವೀನಸ್‌ ವಿಲಿಯಮ್ಸ್‌

ಅಮೆರಿಕ

ರ‍್ಯಾಂಕಿಂಗ್‌: 9

***

ಮರಿಯಾ ಶರಪೋವಾ

ರಷ್ಯಾ

ರ‍್ಯಾಂಕಿಂಗ್‌: 40

*******

ಸೆರೆನಾ ವಿಲಿಯಮ್ಸ್‌

ಅಮೆರಿಕ

ರ‍್ಯಾಂಕಿಂಗ್‌ 454

************

1891

ಟೂರ್ನಿ ಆರಂಭವಾದ ವರ್ಷ

**

ಹಾಲಿ ಚಾಂಪಿಯನ್ನರು

ಪುರುಷರ ಸಿಂಗಲ್ಸ್‌

ರಫೆಲ್‌ ನಡಾಲ್‌

ಡಬಲ್ಸ್‌

ರ‍್ಯಾನ್‌ ಹ್ಯಾರಿಸನ್‌ (ಅಮೆರಿಕ) ಮತ್ತು ಮೈಕಲ್‌ ವೀನಸ್‌ (ನ್ಯೂಜಿಲೆಂಡ್‌)

ಮಹಿಳೆಯರ ಸಿಂಗಲ್ಸ್‌

ಜೆಲೆನಾ ಒಸ್ತಾಪೆಂಕೊ (ಲಾಟ್ವಿಯಾ)

ಡಬಲ್ಸ್‌

ಬೆಥನಿ ಮಟೆಕ್‌ ಸ್ಯಾಂಡ್ಸ್‌ (ಅಮೆರಿಕ) ಮತ್ತು ಲೂಸಿ ಸಫರೋವಾ (ಜೆಕ್‌ ಗಣರಾಜ್ಯ).

ಮಿಶ್ರ ಡಬಲ್ಸ್‌

ರೋಹನ್‌ ಬೋಪಣ್ಣ (ಭಾರತ)

ಮತ್ತು

ಗೇಬ್ರಿಯೆಲಾ ದಬ್ರೌಸ್ಕಿ (ಕೆನಡಾ)

********

ಅತಿ ಹೆಚ್ಚು ಪ್ರಶಸ್ತಿ ಗೆದ್ದವರು

ಸಿಂಗಲ್ಸ್‌

ರಫೆಲ್‌ ನಡಾಲ್‌: 10

ಕ್ರಿಸ್‌ ಎವರ್ಟ್‌: 7

ಡಬಲ್ಸ್‌

ರಾಯ್‌ ಎಮರ್ಸನ್‌ (ಆಸ್ಟ್ರೇಲಿಯಾ): 6

ಮಾರ್ಟಿನಾ ನವ್ರಟಿಲೋವಾ (ಅಮೆರಿಕ: 7)

ಮಿಶ್ರ ಡಬಲ್ಸ್‌

ಪುರುಷರು

ಕೆನ್‌ ಫ್ಲೆಚರ್‌ (ಆಸ್ಟ್ರೇಲಿಯಾ) ಮತ್ತು ಜೀನ್‌ ಕ್ಲೌಡ್‌ ಬಾರ್ಕ್ಲೆ (ಫ್ರಾನ್ಸ್‌): ತಲಾ 3

ಮಹಿಳೆಯರು

ಮಾರ್ಗರೇಟ್‌ ಸ್ಮಿತ್‌ ಕೋರ್ಟ್ (ಆಸ್ಟ್ರೇಲಿಯಾ): 4

*******

ಈ ಬಾರಿಯ ಟೂರ್ನಿ ನಡೆಯುವ ಅವಧಿ

ಮೇ 21ರಿಂದ ಜೂನ್‌ 10

ಸ್ಥಳ: ಪ್ಯಾರಿಸ್‌, ಫ್ರಾನ್ಸ್‌.

***

ರಫೆಲ್‌ ನಡಾಲ್‌

ವಿಶ್ವ ರ‍್ಯಾಂಕಿಂಗ್‌: 2

ಸಿಂಗಲ್ಸ್‌ನಲ್ಲಿ ಗೆದ್ದ ಪ್ರಶಸ್ತಿಗಳು 77

ಗ್ರ್ಯಾನ್‌ಸ್ಲಾನ್‌ನಲ್ಲಿ ಗೆದ್ದ ಟ್ರೋಫಿಗಳು 16

ಫ್ರೆಂಚ್‌ ಓಪನ್‌ ಸಾಧನೆ

ವರ್ಷ: 2005, 2006, 2007, 2008, 2010, 2011, 2012, 2013, 2014 ಮತ್ತು 2017

******

ಸಿಮೊನಾ ಹಲೆಪ್‌

ಸಿಂಗಲ್ಸ್‌ನಲ್ಲಿ ಗೆದ್ದ ಪ್ರಶಸ್ತಿಗಳು 22

ಗ್ರ್ಯಾನ್‌ಸ್ಲಾಮ್‌ನಲ್ಲಿ ರನ್ನರ್ಸ್‌ ಅಪ್‌ ಆಗಿದ್ದು: 3

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry