ಪ್ರಜಾಪ್ರಭುತ್ವದ ಕನ್ನಡಿ

7

ಪ್ರಜಾಪ್ರಭುತ್ವದ ಕನ್ನಡಿ

Published:
Updated:

ನಿರೀಕ್ಷಿಸದ ಸೋಲು,

ಪ್ರಯಾಸದ ಗೆಲುವು!

ತೆರೆಮರೆಯಲ್ಲಿ ಹರಿದ ಹಣ.

ಸೊರಗಿದವು, ನಲುಗಿದವು, ಸೋತು ಶರಣಾದವು

ರಾಜಕಾರಣದ ಬಿರುಗಾಳಿಗೆ...!

ನಿಲುವು, ಸಿದ್ಧಾಂತ, ಮೌಲ್ಯಗಳು!

ಸೋಗಿನ, ಭ್ರಷ್ಟಾಚಾರದ ಮುಖಗಳು

ಗಹಗಹಿಸಿ, ಕೇಕೆ ಹೊಡೆಯುತ್ತಾ

ನಕ್ಕವು, ಕುಣಿದಾಡಿದವು, ಸಂಭ್ರಮಿಸಿದವು

ಇದುವೇ ಪ್ರಜಾಪ್ರಭುತ್ವದ ಅಣಕ

ವಾಸ್ತವಕ್ಕೆ ಹಿಡಿದ ಕನ್ನಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry