ಮಹಿಳಾ ಬಲ ‘ಪ್ರದರ್ಶನ’ ಇಂದು

7

ಮಹಿಳಾ ಬಲ ‘ಪ್ರದರ್ಶನ’ ಇಂದು

Published:
Updated:
ಮಹಿಳಾ ಬಲ ‘ಪ್ರದರ್ಶನ’ ಇಂದು

ಮುಂಬೈ: ಐಪಿಎಲ್‌ ಮಹಿಳಾ ಪ್ರದರ್ಶನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ.

ಬುಧವಾರ ವಾಂಖೆಡೆ ಕ್ರೀಡಾಂಗ ಣದಲ್ಲಿ ನಡೆಯುವ ಹಣಾಹಣಿಯಲ್ಲಿ ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ತಂಡಗಳು ಸೆಣಸಲಿವೆ. ಪಂದ್ಯದಲ್ಲಿ ನ್ಯೂಜಿಲೆಂಡ್‌, ಆಸ್ಟ್ರೇ ಲಿಯಾ ಮತ್ತು ಇಂಗ್ಲೆಂಡ್‌ನ ಪ್ರಮುಖ ಆಟಗಾರ್ತಿಯರು ಆಡಲಿದ್ದಾರೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕವಾಡ್‌ ಅವರೂ ಕಣಕ್ಕಿಳಿಯಲಿದ್ದಾರೆ.

ತಂಡಗಳು: ಟ್ರಯಲ್‌ ಬ್ಲೇಜರ್ಸ್‌: ಸ್ಮೃತಿ ಮಂದಾನ (ನಾಯಕಿ), ಅಲಿಸಾ ಹೀಲಿ (ವಿಕೆಟ್‌ ಕೀಪರ್‌), ಸೂಜಿ ಬೇಟ್ಸ್‌, ದೀಪ್ತಿ ಶರ್ಮಾ, ಬೆಥ್‌ ಮೂನಿ, ಜೆಮಿಮಾ ರಾಡ್ರಿಗಸ್‌, ಡೇನಿಯಲ್‌ ಹ್ಯಾಜೆಲ್‌, ಶಿಖಾ ಪಾಂಡೆ, ಲೀ ತಹುಹು, ಜೂಲನ್‌ ಗೋಸ್ವಾಮಿ, ಏಕ್ತಾ ಬಿಷ್ಠ್‌, ಪೂನಮ್‌ ಯಾದವ್‌ ಮತ್ತು ದಯಾಳನ್‌ ಹೇಮಲತಾ.

ಸೂಪರ್‌ನೋವಾ: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಡೇನಿಯಲ್‌ ವ್ಯಾಟ್‌, ಮಿಥಾಲಿ ರಾಜ್‌, ಮೆಗ್‌ ಲ್ಯಾನಿಂಗ್‌, ಸೋಫಿ ಡಿವೈನ್‌, ಎಲಿಸೆ ಪೆರಿ, ವೇದಾ ಕೃಷ್ಣಮೂರ್ತಿ, ಮೋನಾ ಮೆಷ್ರಮ್‌, ‍ಪೂಜಾ ವಸ್ತ್ರಕಾರ್‌, ಮೇಗನ್‌ ಶುಟ್‌, ರಾಜೇಶ್ವರಿ ಗಾಯಕವಾಡ್‌, ಅನುಜಾ ಪಾಟೀಲ್‌ ಮತ್ತು ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌).

ಆರಂಭ: ಮಧ್ಯಾಹ್ನ 2

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry