ಇರಾನ್‌ಗೆ ಅಲಿರೆಜಾ ಬಲ

7

ಇರಾನ್‌ಗೆ ಅಲಿರೆಜಾ ಬಲ

Published:
Updated:
ಇರಾನ್‌ಗೆ ಅಲಿರೆಜಾ ಬಲ

ಟೆಹ್ರಾನ್‌ (ಎಎಫ್‌ಪಿ): ಮುಂದಿನ ತಿಂಗಳು ನಡೆಯುವ ಫುಟ್‌ಬಾಲ್‌ ವಿಶ್ವಕಪ್‌ಗೆ ಸಂಭಾವ್ಯ ಆಟಗಾರರ ಪಟ್ಟಿಯನ್ನು ಇರಾನ್‌ ಪ್ರಕಟಿಸಿದೆ.

ಈ ಪಟ್ಟಿಯಲ್ಲಿ ಪ್ರಮುಖ ಆಟಗಾರ ಅಲಿರೆಜಾ ಜಹಾನ್‌ಭಕ್ಷ್‌ ಅವರಿಗೆ ಸ್ಥಾನ ದೊರೆತಿದೆ.

ತಂಡ ಇಂತಿದೆ

ಗೋಲ್‌ಕೀಪರ್ಸ್‌: ಅಲಿರೆಜಾ ಬಿರಾನ್ವಂದ್‌, ರಷೀದ್‌ ಮಜಹೆರಿ, ಅಮಿರ್‌ ಅಬೆದ್‌ಜಾದೆಹ್‌

ಡಿಫೆಂಡರ್ಸ್‌: ಅಲಿ ಗೋಲಿಜದೆ, ಮಜಿದ್‌ ಹೊಸೇನಿ, ಮಿಲಾದ್‌ ಮೊಹಮ್ಮದಿ, ಮೊಹಮ್ಮದ್‌ ಖಾನ್‌ಜದೆ, ಮೊರ್ಟೆಜಾ ಪುರಲಿಂಗಂಜಿ, ಪೆಜ್ಮನ್‌ ಮೊಂಟಾಜೆರಿ, ರಮಿನ್‌ ರೆಜೈನ್‌, ರೂಜ್ಬೆ ಚೆಷ್ಮಿ.

ಮಿಡ್‌ಫೀಲ್ಡರ್ಸ್‌: ಎಹ್ಸಾನ್‌ ಹಜಿ ಸಫಿ, ಕರೀಂ ಅನ್ಸಾರಿಫರ್ದ್‌, ಮಸೂದ್‌ ಶೊಜೆ, ಮಹದಿ ತೊರಬಿ, ಓಮಿದ್‌ ಇಬ್ರಾಹಿಂ, ಸೈಯದ್‌ ಎಜಾತೊಲಾಹಿ

ಫಾರ್ವರ್ಡ್ಸ್‌: ಅಲಿರೆಜಾ ಜಹಾನ್‌ಭಕ್ಷ್‌, ಅಶ್ಕನ್‌ ದೆಜಾಗೆಹ್‌, ಮೆಹದಿ ತರೆಮಿ, ರೆಜಾ ಗೂಚನ್ನೆಜಹಾದ್‌, ಸಮನ್‌ ಗೊಡೊಸ್‌, ಸರ್ದಾರ್‌ ಅಜ್ಮೌನ್‌, ವಹೀದ್‌ ಅಮಿರಿ

**

ಬೆಲ್ಜಿಯಂ ತಂಡದಲ್ಲಿ ಥಾಮಸ್‌ ವರ್ಮೆಲೆನ್‌

ಬ್ರಸ್ಸೆಲ್ಸ್‌ (ಎಎಫ್‌ಪಿ): ಫಿಫಾ ವಿಶ್ವಕಪ್‌ಗೆ ಬೆಲ್ಜಿಯಂ ಫುಟ್‌ಬಾಲ್‌ ತಂಡದ ಕೋಚ್‌ ರಾಬರ್ಟೊ ಮಾರ್ಟಿನೆಜ್‌ ಅವರು ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಪ್ರಮುಖ ರಕ್ಷಣಾ ವಿಭಾಗದ ಆಟಗಾರ ಥಾಮಸ್‌ ವರ್ಮೆಲೆನ್‌ ಅವರು ತಂಡದಲ್ಲಿ ಸ್ಥಾನಗಳಿಸಿದ್ದಾರೆ.

ತಂಡ ಇಂತಿದೆ

ಗೋಲ್‌ಕೀಪರ್ಸ್‌: ಕೊಯಿನ್‌ ಕಾಸ್ಟೀಲ್ಸ್‌, ಥಿಬೌಟ್‌ ಕೊರ್ಟೊಯಿಸ್‌, ಸಿಮನ್‌ ಮಿಗ್ನೊಲೆಟ್‌, ಮ್ಯಾಟ್ಜ್‌ ಸೆಲ್ಸ್‌

ಡಿಫೆಂಡರ್ಸ್‌: ಟೊಬಿ ಅಲ್ಡರ್‌ವಿರೇಲ್ಡ್‌, ಡೆಡ್ರಿಕ್‌ ಬೊಯಾಟಾ, ಲೌರೆಂಟ್‌ ಸಿಮನ್‌, ಲಿಯಾಂಡರ್‌ ಡೆಂಡೊಂಕರ್‌, ಕ್ರಿಶ್ಚಿಯನ್‌ ಕಬಾಸೆಲೆ, ವಿನ್ಸೆಂಟ್‌ ಕೊಂಪನಿ, ಜೋರ್ದಾನ್‌ ಲಕಕು, ಥಾಮಸ್‌ ವರ್ಮೆಲೆನ್‌, ಜನ್‌ ವರ್ಟೊಂಗೆನ್‌

ಮಿಡ್‌ಫೀಲ್ಡರ್ಸ್‌: ಯಾನಿಕ್‌ ಕರಾಸೊ, ನೇಸರ್‌ ಚಡ್ಲಿ, ಕೆವಿನ್‌ ಡಿ ಬ್ರುನಿ, ಮೌಸಾ ಡೆಂಬೆಲ್‌, ಮರೌನ್‌ ಫೆಲಿನಿ, ಅದ್ನಾನ್‌ ಜನುಜಾಜ್‌, ಥಾಮಸ್‌ ಮ್ಯುನಿಯರ್‌, ಯೂರಿ ಟಿಲೆಮನ್ಸ್‌, ಎಕ್ಸೆಲ್‌ ವಿಟ್ಸೆಲ್‌

ಫಾರ್ವರ್ಡ್ಸ್‌: ಮಿಚಿ ಬಟ್ಶುಐ, ಕ್ರಿಶ್ಚಿಯನ್‌ ಬೆಂಟೆಕ್‌, ಈಡನ್‌ ಹಜಾರ್ಡ್‌, ತೋರ್ಗನ್‌ ಹಜಾರ್ಡ್‌, ರೊಮೆಲು ಲುಕಾಕು, ಡ್ರೈಸ್‌ ಮರ್ಟೆನ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry