ಯುವ ಶೂಟರ್‌ಗಳಿಗೆ ನಾರಂಗ್‌ ತರಬೇತಿ

7

ಯುವ ಶೂಟರ್‌ಗಳಿಗೆ ನಾರಂಗ್‌ ತರಬೇತಿ

Published:
Updated:
ಯುವ ಶೂಟರ್‌ಗಳಿಗೆ ನಾರಂಗ್‌ ತರಬೇತಿ

ಪುಣೆ: 2024ರ ಒಲಿಂಪಿಕ್ಸ್‌ಗೆ ತಯಾರು ಮಾಡುವ ನಿಟ್ಟಿನಲ್ಲಿ ಭಾರತದ 135 ಯುವ ಶೂಟರ್‌ಗಳಿಗೆ ತರಬೇತಿ ನೀಡಲು ಹಿರಿಯ ಶೂಟರ್‌ ಗಗನ್‌ ನಾರಂಗ್‌ ಅವರು ನಿರ್ಧರಿಸಿದ್ದಾರೆ.

ಗಗನ್‌ ಅವರು ತಮ್ಮ ಲೀಪ್‌ ಯೋಜನೆ ಅಡಿ ಈ ತರಬೇತಿ ನೀಡಲು ಮುಂದಾಗಿದ್ದಾರೆ.

‘ನನ್ನೊಂದಿಗೆ ಸ್ಲೋವಾಕಿಯಾದ ರೈಫಲ್‌ ಕೋಚ್‌ ಆ್ಯಂಟನ್‌ ಬೆಲಾಕ್‌, ದಕ್ಷಿಣ ಕೊರಿಯಾದ ಪಿಸ್ತೂಲ್‌ ಕೋಚ್‌ ಕಿಮ್‌ ಸಿಯೊನಿಯಾ  ಅವರು ತರಬೇತಿ ನೀಡಲಿದ್ದಾರೆ. 2024ರ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಿಷ್ಠ 10 ಉತ್ತಮ ಶೂಟರ್‌ಗಳನ್ನು ಸಿದ್ಧಗೊಳಿಸುವ ಉದ್ದೇಶವಿದೆ’ ಎಂದು ಗಗನ್‌ ನಾರಂಗ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry