ವೇದಾಂತ ಷೇರು ಮೌಲ್ಯ ಕುಸಿತ

7

ವೇದಾಂತ ಷೇರು ಮೌಲ್ಯ ಕುಸಿತ

Published:
Updated:

ಮುಂಬೈ:  ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ (ಎನ್‌ಎಸ್‌ಇ) ವೇದಾಂತ ಷೇರುಗಳ ಮೌಲ್ಯ ಬುಧವಾರ ಶೇ 6ರಷ್ಟು ಕುಸಿದಿದೆ.

ತಮಿಳುನಾಡಿನಲ್ಲಿ ವೇದಾಂತ ಕಂಪನಿಯ ತಾಮ್ರ ಸಂಸ್ಕರಣಾ ಘಟಕದ ವಿರುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಷೇರುಗಳ ಮೌಲ್ಯ ಕುಸಿತ ಕಂಡಿದೆ ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry