ದೋಷ ಯಾರಿಗೆ?

7

ದೋಷ ಯಾರಿಗೆ?

Published:
Updated:

ಇದು ಶಾಸ್ತ್ರ ಸಂಬಂಧಿತ ವೈಚಾರಿಕ ಪ್ರಶ್ನೆ; ‘ಅವರಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲ್ಲ’ ಎಂದು ಪದೇ ಪದೇ ಹೇಳಿದ್ದ ಸಿದ್ದರಾಮಯ್ಯ ಅವರು ಸ್ವತಃ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಸುವ ಪೌರೋಹಿತ್ಯ ವಹಿಸಿದ್ದರು.

ಹೀಗಿರುವಾಗ ಆಣೆಯ ದೋಷ ತಟ್ಟುವುದು ಯಾರಿಗೆ? ಸಿದ್ದರಾಮಯ್ಯ ಅವರಿಗೋ, ಕುಮಾರಸ್ವಾಮಿಗೋ ಅಥವಾ ಅವರ ಅಪ್ಪಂದಿರಿಗೋ?

ಗೊತ್ತಿರುವವರು ಉತ್ತರಿಸಿಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry