‘ಲೈಟ್ನಿಂಗ್‌ ಸ್ಟ್ರೈಕ್ಸ್‌’ ಗೆಲ್ಲುವ ನಿರೀಕ್ಷೆ

7

‘ಲೈಟ್ನಿಂಗ್‌ ಸ್ಟ್ರೈಕ್ಸ್‌’ ಗೆಲ್ಲುವ ನಿರೀಕ್ಷೆ

Published:
Updated:

ಬೆಂಗಳೂರು: ‘ಮ್ಯಾನೇಜಿಂಗ್‌ ಕಮಿಟಿ ಗೋಲ್ಡ್‌ ಕಪ್‌’ ಭಾನುವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಲೈಟ್ನಿಂಗ್‌ ಸ್ಟ್ರೈಕ್ಸ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 2.00ಕ್ಕೆ ಏರ್ಪಡಿಸಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಸದರ್ನ್‌ ಎಂಪೈರ್‌ ಪ್ಲೇಟ್‌; 1400 ಮೀ.

ಏರ್‌ ಕಮಾಂಡ್‌ 1, ಗೇಮ್‌ ಚೇಂಜರ್‌ 4, ಡಿಫರೆಂಟ್ ಲೀಗ್‌ 8.

2. ಮಿನಿಸ್ಟೇರಿಯಲ್‌ ಪ್ಲೇಟ್‌; 1200 ಮೀ.

ನಾಟಿ ಆಶ್‌ 1, ರಾಜ್‌ ವೀರ್‌ 2, ಇನ್‌ ಟು ದಿ ಗ್ರೂವ್‌ 5.

3. ನ್ಯೂ ಮಾರ್ಕೆಟ್‌ ಪ್ಲೇಟ್‌; 1100 ಮೀ.

ಲಿಮಾಟೊ 4, ಸ್ಮೈಲ್‌ ಆಫ್ ಕರೇಜ್‌ 5, ಕಂಟ್ರೀಸ್‌ ಪರ್ಲ್‌ 7.

4. ಧರ್ಮಪ್ರಕಾಶ ಎಲ್‌.ಎಸ್‌. ವೆಂಕಾಜಿ ರಾವ್‌ ಮೆಮೋರಿಯಲ್‌ ಕಪ್‌; 1400 ಮೀ.

ಅಟಾರ್ನಿ ಜನರಲ್‌ 4, ಫೇರ್‌ ಗೇಮ್‌ 3, ಸೂಪರ್‌ ಸ್ಮಾರ್ಟ್‌ 7.

5. ಮ್ಯಾನೇಜಿಂಗ್‌ ಕಮಿಟಿ ಗೋಲ್ಡ್‌ ಕಪ್‌; 1200 ಮೀ.

ಲೈಟ್ನಿಂಗ್‌ ಸ್ಟ್ರೈಕ್ಸ್‌ 3, ಜಸ್ಟೀಸ್‌ ಏಂಜಲ್‌ 10, ಸ್ಮೈಲ್‌ ಸ್ಟೋನ್‌ 1.

6. ಬ್ರಿಗೇಡಿಯರ್‌ ಆರ್‌.ಸಿ.ಆರ್‌. ಹಿಲ್‌ ಮೆಮೋರಿಯಲ್‌ ಟ್ರೋಫಿ; 1400 ಮೀ.

ನ್ಯೂ ಮೂನ್‌ 4, ಕ್ಯಾಪ್ರಿಸಿಯಸ್‌ 2, ಪೊಸೀಡಾನ್‌ 6.

7. ಹೋಲ್ಡಿಂಗ್‌ ಕೋರ್ಟ್‌ ಪ್ಲೇಟ್‌; 1200 ಮೀ.‌

ಗೋಲ್ಡ್‌ ಮಿಸ್ಟ್‌ 3, ಇಂಪ್ರಿಮೇಟರ್‌ 10, ಬ್ಲೇಜಿಂಗ್‌ ಫೈತ್‌ 4.

8.ಅಸ್ಟೌಂಡಿಂಗ್‌ ಪ್ಲೇಟ್; 1600 ಮೀ.

ಕಾಂಸೆಪ್ಟ್‌ ವಿನ್‌ 2,  ಸ್ಕಾರ್ಲೆಟ್‌ ಪ್ರಿನ್ಸೆಸ್‌ 9, ಡಿಕ್ಲರೇಷನ್‌ಆಫ್‌ಲವ್‌ 4.

ಉತ್ತಮ ಬೆಟ್‌:  ನ್ಯೂ ಮೂನ್‌

ಜಾಕ್‌ಪಾಟ್‌ಗೆ 4,5,6,7,8; ಮೊದಲನೇ ಟ್ರಿಬಲ್‌ಗೆ 3,4,5; ಎರಡನೇ ಟ್ರಿಬಲ್‌ಗೆ 6,7,8.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry