ಜೂನ್ 9ರಿಂದ ಟಿಟಿ

7

ಜೂನ್ 9ರಿಂದ ಟಿಟಿ

Published:
Updated:

ಬೆಂಗಳೂರು: ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆಯ ಸ್ವರ್ಣಮಹೋತ್ಸವ ಸ್ಮಾರಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯು ಜೂನ್ 9ರಿಂದ 12ರವರೆಗೆ ನಡೆಯಲಿದೆ.

ಕೆನರಾ ಯೂನಿಯನ್‌ನಲ್ಲಿ ಟೂರ್ನಿ ಆಯೋಜಿಸಲಾಗಿದೆ. ಮಿನಿ ಕೆಡೆಟ್, ಕೆಡೆಟ್, ಸಬ್‌ ಜೂನಿಯರ್, ಜೂನಿಯರ್, ಯೂತ್ ಬಾಲಕರು ಹಾಗೂ ಬಾಲಕಿಯರು, ಪುರುಷ, ಮಹಿಳೆಯರು ಮತ್ತು ನಾನ್ ಮೆಡಲಿಸ್ಟ್‌ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಜೂನ್‌ 4ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ವಿವರಗಳಿಗೆ ಮುಖ್ಯ ರೆಫರಿ ಜಿ. ಮನೋಹರನ್ (ಮೊಬೈಲ್: 9448808663) ಅವರನ್ನು ಸಂಪರ್ಕಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry