ಉಡುಪಿ: ಧಾರಾಕಾರ ಮಳೆ

7

ಉಡುಪಿ: ಧಾರಾಕಾರ ಮಳೆ

Published:
Updated:
ಉಡುಪಿ: ಧಾರಾಕಾರ ಮಳೆ

ಉಡುಪಿ: ಇಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದ್ದು, ರಸ್ತೆಗಳು ಹೊಳೆಯತಾಂಗಿವೆ.

ನಗರದಲ್ಲಿ ರಾತ್ರಿ 7.30ರ ಸುಮಾರಿಗೆ ಧಾರಾಕಾರ ಮಳೆ ಸುರಿಯಿತು. ಮಧ್ಯಾಹ್ನದಿಂದಲೇ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು.

ರಾತ್ರಿ ಕೆಲಹೊತ್ತು ಸುರಿದ ಮಳೆ ಬಿಸಿಲಿನ ದಗೆಗೆ ಕಂಗೆಟ್ಟಿದ್ದ ಜನರಿಗೆ ತಂಪೆರೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry