ಚಿಕಿತ್ಸೆಗೆ ನೆರವಾಗಿ

7

ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಮಗು ಹೇಮಂತ (11 ತಿಂಗಳು) ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಬೋನ್ ಮ್ಯಾರೊ ಕಸಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಗಿದೆ. ಈ ಚಿಕಿತ್ಸೆಗೆ ಸುಮಾರು ₹ 36.50 ಲಕ್ಷ ವೆಚ್ಚವಾಗುವುದು ಎಂದು ನಾರಾಯಣ ಹೃದಯಾಲಯದ ಮಜುಂದಾರ್ ಷಾ ಕ್ಯಾನ್ಸರ್ ಕೇಂದ್ರದ ವೈದ್ಯರು ಹೇಳಿದ್ದಾರೆ. ಈಗಾಗಲೇ ಮಿಲಾಪ್ ಸಂಸ್ಥೆ ₹ 15 ಲಕ್ಷ ಸಂಗ್ರಹಿಸಿಕೊಟ್ಟಿದೆ. ಹೆಚ್ಚಿನ ಸಂಪಾದನೆ ಇಲ್ಲದ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿರುವ ನಾನು ಉಳಿದ ಹಣ ಸಂಗ್ರಹಕ್ಕಾಗಿ ತುಂಬಾ ಕಷ್ಟ ಪಡುತ್ತಿದ್ದೇನೆ. ನೆರವಾಗಲು ದಾನಿಗಳಲ್ಲಿ ಕೋರಿಕೆ. ನನ್ನ ಬ್ಯಾಂಕ್ ಖಾತೆ ವಿವರ: ರಾಮಾಂಜು ಸಿ., ಖಾತೆ ಸಂಖ್ಯೆ 20210440750, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ದೂರವಾಣಿ ನಗರ ಶಾಖೆ, IFSC: SBIN0001438. ಮೊಬೈಲ್ : 9164583610.

-ರಾಮಾಂಜು ಸಿ., ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry