ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

7

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

Published:
Updated:
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ನವದೆಹಲಿ: ಸತತ 14ನೇ ದಿನವೂ ಇಂಧನಗಳ ಬೆಲೆ ಏರಿಕೆಯಾಗಿದೆ.

ಭಾನುವಾರ ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹ 78.12, ಮುಂಬೈನಲ್ಲಿ ₹ 85.93 ಮತ್ತು ಚೆನ್ನೈನಲ್ಲಿ 81.11ಕ್ಕೆ ಏರಿದೆ.

ಬೆಂಗಳೂರಿನಲ್ಲಿ ಒಂದು ವಾರದಲ್ಲಿ (ಮೇ 20 ರಿಂದ 27ರವರೆಗೆ) ಪೆಟ್ರೋಲ್‌ ದರ ₹ 1.92ರಷ್ಟು ತುಟ್ಟಿಯಾಗಿದೆ. ಡೀಸೆಲ್‌ ದರ ₹ 1.52 ರಷ್ಟು ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry