ಪಾಕಿಸ್ತಾನ ಎದುರಿನ ಎರಡನೇ ಟೆಸ್ಟ್‌ ಪಂದ್ಯ: ಜೆನ್ನಿಂಗ್ಸ್‌ಗೆ ಸ್ಥಾನ

7

ಪಾಕಿಸ್ತಾನ ಎದುರಿನ ಎರಡನೇ ಟೆಸ್ಟ್‌ ಪಂದ್ಯ: ಜೆನ್ನಿಂಗ್ಸ್‌ಗೆ ಸ್ಥಾನ

Published:
Updated:

ಲಂಡನ್‌: ಕೀಟನ್‌ ಜೆನ್ನಿಂಗ್ಸ್‌ ಅವರು ಪಾಕಿಸ್ತಾನ ಎದುರಿನ ಎರಡನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡಿದ್ದ ಮಾರ್ಕ್‌ ಸ್ಟೋನ್‌ಮನ್‌ ಅವರನ್ನು ತಂಡದಿಂದ ಕೈಬಿಡಲಾಗಿದ್ದು ಅವರ ಬದಲು ಜೆನ್ನಿಂಗ್ಸ್‌ಗೆ ಅವಕಾಶ ಕಲ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry