₹ 14 ಲಕ್ಷ ಕೋಟಿ ವಿದೇಶಿ ನಿಧಿ ಸಂಗ್ರಹ

7

₹ 14 ಲಕ್ಷ ಕೋಟಿ ವಿದೇಶಿ ನಿಧಿ ಸಂಗ್ರಹ

Published:
Updated:

ನವದೆಹಲಿ: ‘ನಾಲ್ಕು ವರ್ಷಗಳಲ್ಲಿ ಭಾರತಕ್ಕೆ ₹ 14 ಲಕ್ಷ ಕೋಟಿಯಷ್ಟು ವಿದೇಶಿ ನಿಧಿ ಹರಿದು ಬಂದಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ.

‘2010 ರಿಂದ 2014ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶಕ್ಕೆ ಹರಿದು ಬಂದಿರುವ ವಿದೇಶಿ ನಿಧಿಗಳಿಗೆ ಹೋಲಿಸಿದರೆ ಇದು ಶೇ 43 ರಷ್ಟು ಹೆಚ್ಚಿಗೆ ಇದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry