ಜಿಎಸ್‌ಟಿ : ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಂಡನೆ

7

ಜಿಎಸ್‌ಟಿ : ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಂಡನೆ

Published:
Updated:

ಕೋಲ್ಕತ್ತ: ಜಿಎಸ್‌ಟಿ ಕಾಯ್ದೆಗೆ ತರಲಿರುವ ಹಲವಾರು ತಿದ್ದುಪಡಿಗಳನ್ನು ಸಂಸತ್ತಿನ ಮಳೆಗಾಳ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.

‘ಜಿಎಸ್‌ಟಿ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸರಳಗೊಳಿಸುವ ಉದ್ದೇಶದ 12ಕ್ಕೂ ಹೆಚ್ಚು ತಿದ್ದುಪಡಿಗಳು ಸಂಸತ್ತಿನ ಅನುಮೋದನೆ ಎದುರು ನೋಡುತ್ತಿವೆ.

ರಾಜ್ಯದ ಒಳಗಿನ ಇ–ವೇ ಬಿಲ್ ವ್ಯವಸ್ಥೆ ಜೂನ್ 3 ರಿಂದ ಜಾರಿಗೆ ಬರುತ್ತಿದೆ. ಈಗಾಗಲೇ 20 ರಾಜ್ಯಗಳು ಜಾರಿಗೆ ತಂದಿವೆ’ ಎಂದು ಜಿಎಸ್‌ಟಿ ಮಂಡಳಿಯ ವಿಶೇಷ ಕಾರ್ಯದರ್ಶಿ ಅರುಣ್‌ ಗೋಯಲ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry