ವಿದ್ಯುತ್‌ ವ್ಯತ್ಯಯ

7

ವಿದ್ಯುತ್‌ ವ್ಯತ್ಯಯ

Published:
Updated:

ಬೆಂಗಳೂರು: ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ಮೇ 31ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೂ ವಿದ್ಯುತ್

ವ್ಯತ್ಯಯವಾಗಲಿದೆ.

ಹೊಸಕೆರೆಹಳ್ಳಿ, 100 ಅಡಿ ರಿಂಗ್‌ ರೋಡ್‌, ದತ್ತಾತ್ರೇಯ ನಗರ, ಮೂಕಾಂಬಿಕಾ ನಗರ, ಕಾಮಾಕ್ಯ ಬಳಿ ರಂಗಪ್ಪ ಲೇಔಟ್‌, ಚನ್ನಮ್ಮನಕೆರೆ ಅಚ್ಚುಕಟ್ಟು, ಕತ್ರಿಗುಪ್ಪೆ ಸುತ್ತಮುತ್ತಲಿನ ಭಾಗಗಳಲ್ಲಿ ವಿದ್ಯತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry