‘ಇಳಾ’ದಲ್ಲಿ ಕಾಜೋಲ್‌

7

‘ಇಳಾ’ದಲ್ಲಿ ಕಾಜೋಲ್‌

Published:
Updated:
‘ಇಳಾ’ದಲ್ಲಿ ಕಾಜೋಲ್‌

2015ರಲ್ಲಿ ‘ದಿಲ್ವಾಲೆ’ ಚಿತ್ರದ ಬಳಿಕ ನಟಿ ಕಾಜೋಲ್‌ ಮತ್ತೆ ಬಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಇಳಾ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಜೋಲ್‌ ನಟಿಸುತ್ತಿದ್ದಾರೆ.

ಈ ಚಿತ್ರವನ್ನು ಪ್ರದೀಪ್‌ ಸರ್ಕಾರ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಪತಿ ಅಜಯ್‌ ದೇವಗನ್‌ ಅವರೇ ನಿರ್ಮಾಣ ಮಾಡುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಕಾಜೋಲ್ ಮಹತ್ವಾಕಾಂಕ್ಷಿ ಗಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಿಂಗಲ್‌ ಮದರ್‌ ಒಬ್ಬರು ಡೈವೋರ್ಸ್‌ ಪಡೆದ ಬಳಿಕ ತನ್ನ ಕನಸನ್ನು ನನಸು ಮಾಡಿಕೊಳ್ಳುವ ಕತೆ ಹೊಂದಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry