ಇಂಡಿಗೊ ದರ ಹೆಚ್ಚಳ

7

ಇಂಡಿಗೊ ದರ ಹೆಚ್ಚಳ

Published:
Updated:
ಇಂಡಿಗೊ ದರ ಹೆಚ್ಚಳ

ನವದೆಹಲಿ: ದೇಶಿ ವಿಮಾನ ಯಾನ ಸಂಸ್ಥೆ ಇಂಡಿಗೊ, ಪ್ರಯಾಣಿಕರಿಗೆ ₹ 400ವರೆಗೆ ಇಂಧನ ಸರ್ಚಾರ್ಜ್‌ ವಿಧಿಸಲು ಮುಂದಾಗಿದೆ.

ವಿಮಾನ ಇಂಧನದ ಬೆಲೆ ಹೆಚ್ಚಳದ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಇದರಿಂದ ವಿಮಾನ ಪ್ರಯಾಣ ದರ ದುಬಾರಿಯಾಗಲಿದೆ. ಇಂತಹ ಕ್ರಮ ಕೈಗೊಂಡ ಮೊದಲ ದೇಶಿ ವಿಮಾನ ಸಂಸ್ಥೆ ಇದಾಗಿದೆ. ಬುಧವಾರದಿಂದಲೇ ಈ ಸರ್ಚಾರ್ಜ್‌ ಜಾರಿಗೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry